ಯೋಗಪ್ರವೇಶ

270.00300.00 (-10%)

In stock

Compare

270.00300.00 (-10%)

Description

ಇದು ಓದಿ ಎತ್ತಿಡುವ ಪುಸ್ತಕವಲ್ಲ. ನಿಮ್ಮ ದಿನನಿತ್ಯದ ಸಂಗಾತಿಯಾಗಬಲ್ಲದು. ಮನಸ್ಸು-ಶರೀರ-ಬುದ್ಧಿಗಳ ಸಮಗ್ರ ಅಭಿವೃದ್ಧಿಗಳ ಮಾರ್ಗದರ್ಶಿಯಾಗಿದೆ. ಎಲ್ಲ ವಯಸ್ಸಿನ ಆರಂಭದ ಅಭ್ಯಾಸಿಗಳನ್ನು ಉತ್ತಮ ಯೋಗಾಭ್ಯಾಸಿಗಳನ್ನಾಗಿ ರೂಪಿಸಿಬಲ್ಲ ಗ್ರಂಥ – ’ಯೋಗಪ್ರವೇಶ’.

ಯೋಗಾಶಾಸ್ತ್ರವನ್ನು ಸರಳ, ನೇರ ಭಾಷೆಯಲ್ಲಿ ಪರಿಚಯಿಸುತ್ತದೆ. ೨೫ ವರ್ಷಗಳ ಸತತ ಸಾಧನೆಯ ಮೂಲಕ ಸಾಕ್ಷಾತ್ಕರಿಸಿಕೊಂಡ ಸಂಗತಿಗಳಿಗೆ ಲೇಖಕರು ಶಬ್ದರೂಪ ನೀಡಿದ್ದಾರೆ.

Specification

Additional information

book-no

50

isbn

ISBN: 81-7531-012-X

author-name

published-date

1984

language

Kannada

Main Menu

ಯೋಗಪ್ರವೇಶ

270.00300.00 (-10%)

Add to Cart