Roll over image to zoom in
Description
ಮಹಾಭಾರತದ ಉದ್ದೇಶವು ಕೌರವ-ಪಾಂಡವ ಯುದ್ಧದ ಕಥನ ಮಾತ್ರವೆ? ಅಲ್ಲವೆಂದರೆ ಅದರ ನೈಜ ಆಶಯ ಏನು? ಮಹಾಭಾರತದ ಕಥೆಯೂ ಪಾತ್ರಗಳೂ ವಾಸ್ತವವೆ ಅಥವಾ ಕವಿಕಲ್ಪಿತಗಳೆ? ಮಹಾಭಾರತ ಕೇವಲ ಒಂದು ಸಾಹಿತ್ಯಕೃತಿಯೆ? ಸೂತ್ರಧಾರಿ ಶ್ರೀಕೃಷ್ಣನು ರಾಜಕಾರಣಿಯೆ ಅಥವಾ ಅವತಾರಪುರುಷನೆ? ಮಹಾಭಾರತ ಇಂದಿಗೂ ಪ್ರಸ್ತುತವೆ? ಹೇಗೆ? –ಮಹಾಭಾರತಾಸಕ್ತರ ಮನಸ್ಸಿನಲ್ಲಿ ಉದಿಸುವ ಇಂತಹ ಆಧಾರಭೂತವೂ ಜಟಿಲವೂ ಆದ ಪ್ರಶ್ನೆಗಳಿಗೆ ಉತ್ತರವನ್ನರಸುವ ದಿಕ್ಕಿನ ಕೆಲವು ಪರಾಮರ್ಶನ ಪ್ರಬಂಧಗಳ ಸಮುಚ್ಚಯ — ’ವ್ಯಾಸರ ಬಿನ್ನಪ’.
Specification
Additional information
author-name | |
---|---|
isbn | 9789393991713 |
language | Kannada |
no-of-pages | 140 |
published-date | January 2024 |