Roll over image to zoom in
Description
ಆಸ್ಪತ್ರೆ, ಅನಾಥಾಲಯ, ಶಾಲೆಗಳ ಮೂಲಕ ಜನಸೇವೆಯ ಸೋಗಿನಲ್ಲಿ ಗಿರಿಜನರನ್ನು ವ್ಯವಸ್ಥಿತವಾಗಿ ಕ್ರೈಸ್ತಧರ್ಮಕ್ಕೆ ಮತಾಂತರಿಸುವುದನ್ನೇ ತಮ್ಮ ಚಟುವಟಿಕೆಗಳ ಗುರಿಯನ್ನಾಗಿಟ್ಟುಕೊಂಡವರು ಕ್ರೈಸ್ತ ಮಿಶನರಿಗಳು. ವಿಚ್ಚಿದ್ರಕಾರೀ ಶಕ್ತಿಗಳನ್ನು ಹುಟ್ಟುಹಾಕಿ ದೇಶದ ಈಶಾನ್ಯ ಪ್ರಾಂತ್ಯಗಳಲ್ಲಿ ಇಂದು ಭಾರತೀಯ ರಾಷ್ಟ್ರಜೀವನಕ್ಕೆ ಕುತ್ತಾಗಿದ್ದಾರೆ. ರಾಷ್ಟ್ರೀಯ ಷಡ್ಯಂತ್ರಗಳನ್ನು ರೂಪಿಸುವುದರಲ್ಲೆ ಸದಾ ನಿರತವಾಗಿ ನಮ್ಮ ರಾಷ್ಟ್ರದಾದ್ಯಂತ ಹರಡಿರುವ ಕ್ರೈಸ್ತ ಮಿಶನರಿಗಳ ಒಳಸಂಚಿನ ಜಾಲವನ್ನು ಪ್ರಚಲಿತ ’ನಾಗಾ’ ಸಮಸ್ಯೆಯ ಮೂಲಕ, ಎಳೆ ಎಳೆಯಾಗಿ ಚಿತ್ರಿಸಿರುವ, ನಾಗಾಲ್ಯಾಂಡ್ ನಿರ್ಮಾಣದ ಹಿನ್ನೆಲೆಯ ಹೃದಯಂಗಮ ಕಾದಂಬರಿಯೇ ’ವನವಾಸಿ’.
Specification
Additional information
book-no | 5 |
---|---|
moola | ಗುರುದತ್ |
author-name | |
published-date | 1968 |
language | Kannada |