Roll over image to zoom in
Description
ಯಾವುದೋ ಜೀವನಾನುಭವವನ್ನೋ ಪಥದರ್ಶಕ ಸೂತ್ರವನ್ನೋ ಸ್ಮರಣೀಯ ರೀತಿಯಲ್ಲಿ ಸುಭಾಷಿತಗಳು ಅಳವಡಿಸಿರುತ್ತವೆ. ಇದರಿಂದಾಗಿ ಸುಭಾಷಿತಗಳು ಜನರ ನಿತ್ಯದ ಬದುಕಿಗೆ ನೇರ ಸಂಬಂದಪಟ್ಟಿವೆ. ಬೇರೆ ಬೇರೆ ಮೂಲಗಳಿಂದ ಆಯ್ದ 118 ಸುಭಾಷಿತ ಶ್ಲೋಕಗಳ ಸಂಕಲನ. ಪ್ರತಿಯೊಂದು ಶ್ಲೋಕದ ಅರ್ಥವನ್ನು ಇಂದಿನ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ವಿವೇಚಿಸಿರುವ ಗಮನಾರ್ಹ ಹಾಗೂ ವಿಶೇಷ ರೀತಿಯಲ್ಲಿ ಈ ಪುಸ್ತಕಗಳು ಹೊರಬಂದಿವೆ.
Specification
Additional information
book-no | 66 |
---|---|
isbn | ISBN : 81-7531-005-7 |
author-name | |
published-date | 1991 |
language | Kannada |