Roll over image to zoom in
Description
ಸ್ವಾತಂತ್ರ್ಯೋತ್ತರ ಭಾರತದ ಆರ್ಥಿಕ ಯೋಜನೆಗಳನ್ನು ಕುರಿತ ಚಿಕಿತ್ಸಕ ಜಿಜ್ಞಾಸೆಯ ಗ್ರಂಥ. ವಿವಿಧ ಯೋಜನೆಗಳ ವೈಫಲ್ಯಕ್ಕೆ ಕಾರಣವೇನು? ಸರ್ಕಾರ ಜನವಿರೋಧಿ ಯೋಜನೆಗಳನ್ನೇ ಕೈಗೊಳ್ಳುವುದಕ್ಕೆ ಪ್ರೇರಕವಾದ ಒತ್ತಡಗಳು ಯಾವುವು? ಇವುಗಳ ತಲಸ್ಪರ್ಶಿ ವಿಶ್ಲೇಷಣೆ. ಬಡತನ ನಿರುದ್ಯೋಗಗಳಿಗೆ ಕಾರಣ ಸಂಪನ್ಮೂಲಗಳ ಕೊರತೆಯಲ್ಲ. ವ್ಯವಸ್ಥೆ – ಧೋರಣೆಗಳಲ್ಲೆ ಇರುವ ನ್ಯೂನತೆ; ಗ್ರಾಮಾಂತರ ಪ್ರದೇಶಗಳ ಬಾಳಿನ ಸಮಸ್ಯೆಗಳಿಗೂ ಅಂತರರಾಷ್ಟ್ರೀಯ ಆಯಾಮಗಳಿವೆ ಎಂಬುದನ್ನು ವಿಶದೀಕರಿಸುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ.
Specification
Additional information
book-no | 62 |
---|---|
author-name | |
published-date | 1986 |
language | Kannada |