Roll over image to zoom in
Description
ರಾಷ್ಟ್ರೋತ್ಥಾನ ಸಾಹಿತ್ಯ ಸಾವರ್ಕರ್ ಕುರಿತು 4 ಪುಸ್ತಕಗಳನ್ನು ಪ್ರಕಟಿಸಿದೆ.
1) ಚಕ್ರವರ್ತಿ ಸೂಲಿಬೆಲೆ ಅವರು ರಚಿಸಿರುವ – “ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ವೀರ ಸಾವರ್ಕರ್”
2) ಕಾಲಾಪಾನೀ ಶಿಕ್ಷೆಯ ಬಗ್ಗೆ ಸಾವರ್ಕರ್ ಅವರು ಬರೆದ ಕೃತಿಯ ಕನ್ನಡ ಅನುವಾದ “ಕರಿನೀರ ರೌರವ”
3) ಕೇರಳದ ಕಲ್ಲಿಕೋಟೆಯಲ್ಲಿ 1921ರಲ್ಲಿ ನಡೆದ ಮೋಪ್ಲಾ ದಂಗೆಯ ಕಥನದ ಕುರಿತು ಸಾವರ್ಕರ್ ಬರೆದ ಕಾದಂಬರಿಯ ಕನ್ನಡಾನುವಾದ “ಮೋಪ್ಲಾ ಕಾಂಡ”
4)1857ರಲ್ಲಿ ನಡೆದದ್ದು ಸಿಪಾಯಿ ದಂಗೆಯಲ್ಲ; ಅದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ದಾಖಲೆಗಳ ಮೂಲಕ ಸಾಬೀತುಪಡಿಸಿ ಸಾವರ್ಕರ್ ರು ‘1857-ಭಾರತದ ಸ್ವಾತಂತ್ರ್ಯ ಸಂಗ್ರಾಮ’ ಎಂಬ ಕೃತಿಯನ್ನು ಬರೆದಿದ್ದಾರೆ. ಈ ಕುರಿತು ಚಕ್ರವರ್ತಿ ಸೂಲಿಬೆಲೆ ಅವರು ಕನ್ನಡದಲ್ಲಿ ಬರೆದ ಪುಸ್ತಕ “ಸ್ವಾತಂತ್ರ್ಯ ಮಹಾಸಂಗ್ರಾಮ 1857”
ಈ 4 ಪುಸ್ತಕಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಓದುಗರಿಗೆ ನೀಡಲಾಗುತ್ತಿದೆ.