ಸಾರ್ಥಕ ಜೀವನ

49.5055.00 (-10%)

In stock

Compare

49.5055.00 (-10%)

Description

ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಈಗೀಗ ಒಂದು ಬಗೆಯ ಗೊಂದಲಮಯ ವಾತಾವರಣ ಹರಡಿದೆ. ವಿದ್ಯೆಯ ಕಲಿಕೆ, ಆ0ತರಿಕ ಸಂಸ್ಕಾರಗಳ ಪೋಷಣೆ – ಈ ಎರಡೂ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಸೊರಗಿವೆ ಎಂದು ಬಹುಮಂದಿಯ ಅನಿಸಿಕೆ. ಈ ಪರಿಸರದಲ್ಲೂ ಉದಾತ್ತ ವಿಚಾರಗಳಿಗೆ ಸ್ಪಂದಿಸುವ ಒಂದು ವರ್ಗ ತರುಣ ಸಮುದಾಯದಲ್ಲಿ ಇದೆ ಯೆಂಬುದೂ ನಿಜವೇ. ಇಂಥವರನ್ನು ಉದ್ದೇಶಿಸಿ ಬರೆದ ವ್ಯಕ್ತಿತ್ವ ವಿಕಾಸ ಪ್ರಬಂಧಗಳೇ – ’ಸಾರ್ಥಕ ಜೀವನ’.

Specification

Additional information

book-no

92

isbn

ISBN : 81-7531-037-5

author-name

published-date

2004

language

Kannada

Main Menu

ಸಾರ್ಥಕ ಜೀವನ

49.5055.00 (-10%)

Add to Cart