Description
ಸ್ವಾತಂತ್ರ್ಯ ಬಂದ ನಂತರದ ಐವತ್ತು ವರ್ಷಗಳಲ್ಲಿ ಭಾರತದ ಸಾಧನೆಗಳೇನು? ಸಮಸ್ಯೆಗಳೇನು? ನಮ್ಮ ಪ್ರಜಾಪ್ರಭುತ್ವ ಹೇಗೆ ಸಾಗಿದೆ? ರಾಷ್ಟ್ರದ ಸ್ವಾಯತ್ತತೆಗೂ ಅಖಂಡತೆಗೂ ಒದಗಿರುವ ಪ್ರಮುಖ ಸವಾಲುಗಳೇನು? ನಮ್ಮ ನ್ಯಾಯಾಂಗ ಕಾರ್ಯಾಂಗಗಳು ಎಷ್ಟರ ಮಟ್ಟಿಗೆ ರಾಷ್ಟ್ರದ ಸ್ಥಿರತೆಗೂ ಪ್ರಗತಿಗೂ ಪೋಷಕವಾಗಿವೆ? ಈ ದಿಕ್ಕಿನಲ್ಲಿ ಆಗಬೇಕಾದ ಸುಧಾರಣೆಗಳ ಸ್ವರೂಪ ಹೇಗಿರಬೇಕು? ಇಂತಹ ಹತ್ತು ಹಲವು ಪ್ರಚಲಿತ ಸಂಗತಿಗಳನ್ನು ಕುರಿತ ಚಿಂತನ-ಮಂಥನವನ್ನು ಈ ಗ್ರಂಥದಲ್ಲಿ ಕಾಣಬಹುದು.
Specification
Additional information
| book-no | 80 |
|---|---|
| isbn | ISBN : 81-7531-013-8 |
| author-name | |
| published-date | 1998 |
| language | Kannada |





