Roll over image to zoom in
Description
ಭಾರತೀಯರಿಗೆ ರಾಮಾಯಣವೆಂಬುದು ಮಹಾಜೀವನಾದರ್ಶದ ಉಜ್ವಲ ಬೆಳಕು. ಧೈರ್ಯ, ಸ್ಥೈರ್ಯ, ಶಕ್ತಿ, ಸಂಯಮ, ಭಕ್ತಿ, ಪರಾಕ್ರಮ, ಕರ್ತವ್ಯಪ್ರಜ್ಞೆ – ಹೀಗೆ ಎಲ್ಲ ಜೀವನಮೌಲ್ಯಗಳ ಕಣಜ. ರಾಮಾಯಣವೆಂಬುದು ಬರೀ ಮಹಾಕಾವ್ಯವೊಂದೇ ಅಲ್ಲ, ಭಾರತೀಯರಿಗದು ನಿತ್ಯಸ್ಪೂರ್ತಿ, ನಿರಂತರ ದಾರಿದೀಪ. ‘ನಾsಹಂ ಜಾನಾಮಿ ಕೇಯೂರೇ..’ಯಂತಹ ಅಸಂಖ್ಯ ಪ್ರಸಂಗಗಳ ಉದ್ಭೋಧಕ ವಿಚಾರ ಸಂಗ್ರಹ. ಲೇಖಕರಾದ ಶ್ರೀ ನಾರಾಯಣ ತಾಳೀಕೋಟ ಅವರು ರಾಮಾಯಣವನ್ನು ಆಳವಾಗಿ ಅಭ್ಯಸಿಸಿ ಕುತೂಹಲದಿಂದ ಶ್ಲೋಕಗಳನ್ನಿಲ್ಲಿ ಸಂಗ್ರಹಿಸಿದ್ದಾರೆ.
Specification
Additional information
author-name | |
---|---|
published-date | 1972 |
language | Kannada |