ನಮಗೆ ನಾವೇ ಪರಕೀಯರು

117.00130.00 (-10%)

In stock

Compare

117.00130.00 (-10%)

Description

0ಅನ್ಯದೇಶೀಯರೂ ಅನ್ಯಮತಗಳವರೂ ಅನ್ಯೋದ್ದೇಶಪೂರ್ವಕವಾಗಿಯೋ ಸಮಗ್ರಜ್ಞಾನಾಭಾವದಿಂದಲೋ ಭಾರತೀಯ ಪರಂಪರೆಗಳ – ಹಿಂದೂ ಧರ್ಮವನ್ನೂ, ಸಂಸ್ಕೃತಿಯನ್ನೂ – ಕುರಿತು ನಡೆದಿರುವ ಅಪವ್ಯಾಖ್ಯಾನಗಳಿಗೆ ಸಮಥವಾಗಿ ವೈಚಾರಿಕ ಸ್ತರದಲ್ಲಿ ಉತ್ತರಿಬೇಕಾದರೆ ಭಾರತೀಯ ಬೇರುಗಳೊಡನೆ ನಮ್ಮ ಸಂಬಂಧವನ್ನು ದೃಢಗೊಳಿಸಿಕೊಳ್ಳಬೇಕು. ಹೀಗಾಗಿ ಕಳೆದ ಇನ್ನೂರು ವರ್ಷಗಳಿಂದ ನಮ್ಮ ಬಗೆಗೆ ಬೇರೆಯವರು ನೀಡಿದ ಚಿತ್ರಣಕ್ಕೆ ಅನುಗುಣವಾಗಿಯೇ ನಾವು ಧರ್ಮ-ಸಂಸ್ಕೃತಿಗಳ ನಮ್ಮ ಕಲ್ಪನೆಯನ್ನು ಕಟ್ಟಿಕೊಳ್ಳುವುದರಿಂದ ಹೊರಬಿದ್ದು ಅನ್ಯಧರ್ಮಗಳ ಬಗೆಗೂ ನಮ್ಮ ಧರ್ಮದ ಬಗೆಗೂ ಯಥಾರ್ಥ ಜ್ಞಾನವನ್ನು ಗಳಿಸಿಕೊಳ್ಳಬೇಕಾಗಿದೆ. ಈ ಮುಖ್ಯವಾದ ಮತ್ತು ಆಗಲೇಬೇಕಾದ ಪ್ರಕ್ರಿಯೆಗೆ ನಮ್ಮನ್ನು ಅನುಗೊಳಿಸಲು ಅವಶ್ಯವಾದ ಚಾಲನೆ ನೀಡಿರುವ ಇತ್ತೀಚಿನ ಚಿಂತಕರಲ್ಲಿ ಗಣ್ಯರಾದವರು ಮೂಲತಃ ಬೆಂಗಳೂರಿನವರೂ ಕಳೆದ ಮೂರು ದಶಕಗಳಿಂದ ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ ಪ್ರಾಧ್ಯಾಪಕರೂ ಆಗಿರುವ ಎಸ್.ಎನ್. ಬಾಲಗಂಗಾಧರ. ಐತಿಹಾಸಿಕ ಆವಶ್ಯಕತೆಯಾದ ಈ ಚಿಂತನ ಸರಣಿಯಲ್ಲಿ ಹೊಸದೃಷ್ಟಿಯ ಚಿಂತನೆಗೂ ಭಾರತೀಯ ಹಾಗೂ ಐರೋಪ್ಯ ಧಾರ್ಮಿಕೇತಿಹಾಸ ಪರಾಮರ್ಶನೆಗೂ ಚಾಲನೆ ನೀಡುವ ಆಶಯದಿಂದ ’ನಮಗೆ ನಾವೇ ಪರಕೀಯರು’ಎಂಬ ಈ ಕೃತಿ ಹೊರತರಲಾಗಿದೆ.

Micro-Wrestler Arrested for Possession of Anabolic Steroids top 10 prohormones 2016 Rio Olympics 2016: Tempers flare at the Aquatics Centre as convicted drugs cheat Yulia Efimova returns to the pool

Specification

Additional information

book-no

115

isbn

ISBN : 81-753-061-8

author-name

published-date

2012

language

Kannada

Main Menu

ನಮಗೆ ನಾವೇ ಪರಕೀಯರು

117.00130.00 (-10%)

Add to Cart