Roll over image to zoom in
Description
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಧೋರಣೆಗಳೇನು, ಕಾರ್ಯಸ್ವರೂಪವೇನು? ಸಂಘವು ಜಾತಿನಿಷ್ಠ ಸಂಘಟನೆ, ಅದು ಕೇವಲ ಮುಸ್ಲಿಂ ವಿರೋಧಿ ಸಂಘಟನೆ, ಅದು ಬ್ರಾಹ್ಮಣ ಸಂಸ್ಥೆ, ’ಮನುವಾದಿ ಸಂಸ್ಥೆ’ – ಮೊದಲಾದ ಜನಜನಿತ ಆರೋಪಗಳು ಎಷ್ಟು ಸತ್ಯದೂರವಾದವೆಂಬುದರ ಚಿತ್ರಣ ಈ ಗ್ರಂಥದಲ್ಲಿದೆ. ಇದು ಆತ್ಮಕಥೆಯಲ್ಲ; ಒಬ್ಬ ಸಂವೇದನಶೀಲ ವ್ಯಕ್ತಿಯ ವೈಚಾರಿಕ ಯಾತ್ರೆಯ ದಾಖಲೆ.
Specification
Additional information
book-no | 83 |
---|---|
isbn | ISBN: 81-7531-020-0 |
moola | ರಮೇಶ ಪತಂಗೆ |
author-name | |
published-date | 1996 |
language | Kannada |