ಜೀವನ ಮೌಲ್ಯಗಳು-4

63.0070.00 (-10%)

In stock

Compare

63.0070.00 (-10%)

Description

ಈಚಿನ ದಶಕಗಳಲ್ಲಿ ವಿವಿಧ ವೇದಿಕೆಗಳಲ್ಲಿ ನಡೆಯುತ್ತಿದ್ದ ವ್ಯಕ್ತಿತ್ವ ವಿಕಾಸ ಕಾರ್ಯಕ್ರಮಗಳಲ್ಲಿ ವ್ಯಾವಹಾರಿಕ ಸ್ತರದ ವಿಕಾಸಕ್ಕೆ ಪ್ರಾಧಾನ್ಯವಿದ್ದುದು ಗಮನಕ್ಕೆ ಬಂದಿತು. ಅಂಥ ಕಾರ್ಯಕ್ರಮಗಳು ಒಂದಷ್ಟು ಮಟ್ಟಿಗೆ ಉಪಯುಕ್ತವೇ. ಆದರೆ ವ್ಯಕ್ತಿತ್ವ ವಿಕಾಸದ ಸಾಮಗ್ರ್ಯಕ್ಕೆ ಅಗತ್ಯವಾದ ಆಂತರಿಕ ಗುಣಗಳ ವರ್ಧನೆಗೆ ದಾರಿಯಾಗಬೇಕಾದರೆ ನೈತಿಕ ಮೌಲ್ಯಗಳಿಗೆ ಪೋಷಕವಾದ ಜೀವನದೃಷ್ಟಿಗೆ ಹೆಚ್ಚಿನ ಸ್ವರಭಾರ ಸಲ್ಲಬೇಕೆಂದೆನಿಸಿತು. ಇಂಥ ಸಾಹಿತ್ಯಕ್ಕೆ ಆಧುನಿಕ ಪರಿಸರದಲ್ಲಿ ಬೇಡಿಕೆ ಇದ್ದೀತೆ – ಎಂಬ ಅಳುಕು ಆರಂಭದಲ್ಲಿದ್ದಿತು. ಆದರೆ ನಮ್ಮ ಈ ಮಾಲಿಕೆಯ ಪ್ರಕಟಣೆಗಳಿಗೆ ನಮ್ಮ ನಿರೀಕ್ಷೆಗೆ ಮೀರಿದ ಜನಸ್ಪಂದನ ದೊರೆಯಿತು. ಈ ಮಾಲಿಕೆಯ ಒಂದೊಂದು ಶೀರ್ಷಿಕೆಯೂ ಹಲವು ಬಾರಿ ಪುನರ್ಮುದ್ರಣಗೊಂಡಿದೆ. ಮರಾಠಿ ಸಾಹಿತ್ಯದಲ್ಲಿ ಗಣ್ಯತೆ ಪಡೆದಿರುವ ಪ್ರ.ಗ. ಸಹಸ್ರಬುದ್ಧೆ ಅವರು ಬರೆದ ‘ಜೀವನ ಮೌಲ್ಯಗಳು’ ಸರಣಿಯ ಮೂರು ಸಂಪುಟಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯ ಹಿಂದೆ ಪ್ರಕಟಿಸಿದೆ. ಆ ಸಂಪುಟಗಳು ವಿಶಾಲ ಜನಾದರಣೆಯನ್ನು ಪಡೆದುಕೊಂಡು ಹಲವಾರು ಪುನರ್ಮುದ್ರಣಗಳನ್ನು ಕಂಡಿವೆ. ಅದೇ ಮಾಲಿಕೆಯ ನಾಲ್ಕನೆಯ ಸಂಪುಟವಾಗಿ ಜೀವನ ಮೌಲ್ಯಗಳು-೪ ಪ್ರಕಟಿಸಲಾಗಿದೆ.

Specification

Additional information

book-no

98

isbn

ISBN : 81-7531-044-8

moola

ಪ್ರ.ಗ. ಸಹಸ್ರಬುದ್ಧೆ

author-name

published-date

2006

language

Kannada

Main Menu

ಜೀವನ ಮೌಲ್ಯಗಳು-4

63.0070.00 (-10%)

Add to Cart