Roll over image to zoom in
Description
ದೈನಂದಿನ ಅತಿಸಾಮಾನ್ಯ ಘಟನೆಗಳಲ್ಲಿ ವಿಶಾಲ ಅಥವನ್ನು ಹೆಕ್ಕಿ ತೆಗೆದಿರುವ ರೋಚಕ ಸರಸ ಸುಂದರ ಪ್ರಬಂಧಗಳ ಮಾಲೆ ’ಬಿಳಲುಗಳು’. ದಿನನಿತ್ಯದ ಜೀವನದಲ್ಲಿನ ಘಟನೆಗಳನ್ನು ಒಳಗಿನಿಂದ ಹೊರಗೆ ಹೊರಗಿನಿಂದ ಒಳಗೆ ನೋಡುವ ಪ್ರಯತ್ನವೇ ಈ ಗ್ರಂಥದಲ್ಲಿ ಶಬ್ದರೂಪ ಪಡೆದಿದೆ. ಸಾದಾ, ಸರಳ ನಡತೆಯಲ್ಲೂ ಸಂಸ್ಕೃತಿ ಕುರುಹು ಕಾಣುವ ರೀತಿಯನ್ನು ಲೇಖಕರು ಆಬಾಲ ವೃದ್ಧರಿಗೂ ತಿಳಿಯುವಂತೆ ಮಾರ್ಮಿಕ ದೃಷ್ಟಾಂತಗಳ ಮೂಲಕ ಹೇಳಿದ್ದಾರೆ.
Specification
Additional information
book-no | 64 |
---|---|
isbn | ISBN :81-7531-011-1 |
moola | ಪ್ರ.ಗ. ಸಹಸ್ರಬುದ್ಧೆ |
author-name | |
language | Kannada |