ಸಂನ್ಯಾಸಿ ಅಂದೋಲನ

225.00250.00 (-10%)

In stock

Compare

225.00250.00 (-10%)

Description

ವ್ಯಾಪಾರದ ಸೋಗಿನಲ್ಲಿ ಬಂದ ಬ್ರಿಟಿಷರನ್ನು (೧೭-೧೮ನೇ ಶತಮಾನ) ಈ ದೇಶ, ಸಂಸ್ಕೃತಿಯ ವೈರಿಗಳು ಎಂದು ಗುರುತಿಸಿ ಅವರೊಂದಿಗೆ ಮೊದಲು ಕಾದಾಟಕ್ಕೆ ನಿಂತವರು ಯೋಗಿಗಳು ಅರ್ಥಾತ್ ಸಂನ್ಯಾಸಿಗಳು. ಕೂಟನೀತಿಗಳಿಂದ ಬಂಗಾಳವನ್ನು ವಶಪಡಿಸಿಕೊಂಡ ಬ್ರಿಟಿಷರ ವಿರುದ್ಧ ಅರ್ಧಶತಮಾನಗಳ ಕಾಲ ಲಕ್ಷಾಂತರ ಸಂನ್ಯಾಸಿಗಳು ಸತತವಾಗಿ ಸೆಣಸಿದರು; ಬ್ರಿಟಿಷರಿಗೆ ’ಭಾರತ ಸುಲಭದ ತುತ್ತಲ್ಲ’ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಕಲ್ಲು-ದೊಣ್ಣೆಗಳನ್ನೂ ಈಟಿ-ಭರ್ಜಿಗಳನ್ನೂ ಆಯುಧಗಳನ್ನಾಗಿ ಮಾಡಿಕೊಂಡು ಬಂಗಾಳದಾದ್ಯಂತ (ಈಗಿನ ಬಿಹಾರ-ಒರಿಸ್ಸಾದ ಕೆಲವು ಭಾಗಗಳು, ಪಶ್ಚಿಮಬಂಗಾಳ, ಬಂಗ್ಲಾದೇಶ) ಸಂಚರಿಸುತ್ತ ವ್ಯಾಪಕ ಜನಾಂದೋಲನ ನಡೆಸಿದ ಸಂನ್ಯಾಸಿಗಳು ಬ್ರಿಟಿಷರ ನಿದ್ದೆಗೆಡಿಸಿದರು.
ಭಾರತವನ್ನು ಕಬಳಿಲಸಲೆಂದು ಬಂಗಾಳದ ಮೂಲಕ ಮೊದಲ ಹೆಜ್ಜೆಯಿಟ್ಟ ಬ್ರಿಟಿಷರಿಗೆ ಭಾರತೀಯ ಸಮಾಜದ ಆದಮ್ಯ ಪ್ರತಿರೋಧಶಕ್ತಿಯನ್ನು ಪರಿಚಯಿದ ಈ ಅಪೂರ್ವ ಹೋರಾಟದ ಅಪರೂಪದ ದಾಖಲೆಗಳನ್ನೂ ಒಳಗೊಂಡ ಸಂಶೋಧನ ಕೃತಿ ’ಸಂನ್ಯಾಸಿ ಆಂದೋಲನ’.

Specification

Additional information

book-no

132

author-name

language

Kannada

Main Menu

ಸಂನ್ಯಾಸಿ ಅಂದೋಲನ

225.00250.00 (-10%)

Add to Cart