-
₹273.75
₹365.00ಪ್ರ.ಗ. ಸಹಸ್ರಬುದ್ಧೆ ಅವರ ವ್ಯಕ್ತಿತ್ವ ವಿಕಾಸಕ್ಕೆ ಪೂರಕ 6 ಪುಸ್ತಕಗಳು
₹273.75₹365.00 -
-
₹348.75
₹465.00ಸ್ವಾತಂತ್ರ್ಯವೀರ ಸಾವರ್ಕರ್ ಕುರಿತ ನಮ್ಮ ಸಾಹಿತ್ಯಗಳು
₹348.75₹465.00 -
-
ರಾಜತರಂಗಿಣಿ ಕಥಾವಳಿ
ಸಂಸ್ಕೃತಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ, ಕಶ್ಮೀರದ ಕಲ್ಹಣನ ರಾಜತರಂಗಿಣಿ. ಕ್ರಿ.ಶ. 11ನೇ ಶತಮಾನಕ್ಕೆ ಹಿಂದೆ ಕಶ್ಮೀರವನ್ನು ಆಳಿದ ಎಲ್ಲ ಮಹಾರಾಜರ ವೃತ್ತಾಂತಗಳಿಗೆ ನಮಗೆ ಇರುವ ಏಕೈಕ ಆಕರ ಈ ಕಾವ್ಯ. ಪ್ರಭುತ್ವಕೇಂದ್ರಿತ ಮತ್ತು ರಾಜಕೀಯ ಘಟನಾವಳಿಗಳಲ್ಲದೆ ಸಂಗತ ಸ್ಥಲಪುರಾಣ ಜಾನಪದೀಯಾದಿ ಮೂಲಗಳ ಕಥನಗಳನ್ನೂ ಸಾಮಾಜಿಕ ಜೀವನದ ಸೀಳುನೋಟವನ್ನೂ, ಬೌದ್ಧಮತ ಪ್ರವರ್ತಕರಿಗೂ ಸನಾತನಧರ್ಮಾನುಯಾಯಿಗಳಿಗೂ ನಡುವಣ ಮುಖಾಮುಖಿಯ ಅನೇಕ ವಿವರಗಳನ್ನೂ ಕಲ್ಹಣನು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾನೆ. ಹೀಗೆ ಈ ಕಾವ್ಯ ಎಲ್ಲ ದೃಷ್ಟಿಗಳಿಂದಲೂ ಸ್ವಾರಸ್ಯಗಳ ಗಣಿಯಾಗಿದೆ.
ಕಲ್ಹಣನ ರಾಜತರಂಗಿಣಿಯಲ್ಲಿ ಅಲ್ಲಲ್ಲಿ ಬರುವ ಅತಿ ಸಂಕ್ಷಿಪ್ತ ಪ್ರಸ್ತಾವಗಳನ್ನು ಆಧಾರವಾಗಿರಿಸಿಕೊಂಡು ಅವಕ್ಕೆ ವಿಸ್ತೃತ ಕಥಾರೂಪವನ್ನು ಕೊಟ್ಟು ಪ್ರಕೃತ ಮಾಲಿಕೆ ಯನ್ನು ಕಸ್ತೂರಿ ಮುರಳೀಕೃಷ್ಣ ಅವರು ಸಿದ್ಧಪಡಿಸಿದ್ದಾರೆ. ಹಲವೊಮ್ಮೆ ಮೂಲದಲ್ಲಿ ನಾಲ್ಕೋ ಆರೋ ಸಾಲುಗಳಷ್ಟು ಇರುವ ಸಾಮಗ್ರಿಯು ಈ ಮಾಲಿಕೆಯಲ್ಲಿ ಪೂರ್ಣಪ್ರಮಾಣದ ಸ್ವತಂತ್ರ ಕಥಾಸರಣಿಯಾಗಿ ವಿಸ್ತಾರಗೊಂಡಿದೆ. ಹೀಗೆ ಈ ಮಾಲಿಕೆಯಲ್ಲಿ ಇರುವವು ರಾಜತರಂಗಿಣಿ-ಆಧಾರಿತ ಸ್ವತಂತ್ರ ಕಥಾನಕಗಳು.
₹112.50₹150.00ರಾಜತರಂಗಿಣಿ ಕಥಾವಳಿ
₹112.50₹150.00 -
-
ಪ್ರಾಚೀನ ಭಾರತದ ಮಹರ್ಷಿಗಳು (ಭಾಗ-3)
ಭಾರತದಲ್ಲೊಂದು ಶ್ರೀಮಂತ ಪರಂಪರೆ, ಐದಾರು ಸಾವಿರ ವರ್ಷಗಳ ನಿರಂತರ ಇತಿಹಾಸ, ಭೂಮಿಯ ಸೌಂಧರ್ಯವನ್ನು ಸ್ವಾಸ್ಥ್ಯವನ್ನು ಸಮತೋಲನವನ್ನು ಕಾಪಾಡಬಲ್ಲ ಸಾಂಸ್ಕೃತಿಕ-ಸಾಹಿತ್ಯಿಕ ಸಂಪನ್ಮೂಲ ಇದೆ. ಇವೆಲ್ಲಕ್ಕೂ ಮೂಲಕಾರಣವಾಗಿರುವ ’ಧರ್ಮ’ವಿದೆ. ಈ ನಮ್ಮ ಸಂಸ್ಕೃತಿ-ಧರ್ಮವನ್ನು ಅನುಸ್ಯೂತವಾಗಿ ಆಚರಣೆಯಲ್ಲಿ ಉಳಿಸಿ, ಅದನ್ನು ಸಾರ್ವಕಾಲಿಕವಾಗಿಸಿದವರು ಈ ದೇಶದ ಋಷಿಪರಂಪರೆ ಅಥವಾ ಮಹರ್ಷಿಗಳು.
ಇಂತಹ 48 ಮಹರ್ಷಿಗಳ ಜೀವನ ಹಾಗೂ ಸಾಧನೆಗಳ ಪರಿಚಯ ಈ ಪುಸ್ತಕದಲ್ಲಿ ಕಾಣಬಹುದು.
₹120.00₹150.00ಪ್ರಾಚೀನ ಭಾರತದ ಮಹರ್ಷಿಗಳು (ಭಾಗ-3)
₹120.00₹150.00 -
₹1,050.00
₹1,500.00Bharata bharati 100 Books – English (101-200)
₹1,050.00₹1,500.00 -
₹1,050.00
₹1,500.00ಭಾರತ – ಭಾರತಿ 100 ಪುಸ್ತಕಗಳು ( ಪ್ರಕಟಣ ಸಂಖ್ಯೆ 1-100)
₹1,050.00₹1,500.00 -
-
₹105.00
₹140.00ಸೆಕ್ಯುಲರ್ ಭಾರತದಲ್ಲಿನ ಮುಸ್ಲಿಂ ರಾಜಕಾರಣ
₹105.00₹140.00 -
-
-
-
₹2,625.00
₹3,750.00BHARATA BHARATI ( English -225 titles)
₹2,625.00₹3,750.00
Shop By Category