Description
ಇದು ಗೆಲ್ಲಲು ಹೊರಟವರ ಭಗವದ್ಗೀತೆ
ಸೋಲು ನಿನ್ನೊಳಗಿನ ಶಕ್ತಿಯನ್ನು ಪ್ರದರ್ಶಿಸಲು ಬಂದ ಸುವರ್ಣಾವಕಾಶ.
ಸೋಲಿಗೆ ನಿನ್ನಲ್ಲಿ ಕಾರಣಗಳು ಇರುವವರೆಗೂ, ಗೆಲುವು ನಿನ್ನ ಬಳಿ ಬರುವುದಿಲ್ಲ.
ದೊಡ್ಡ ಸೋಲಿನಿಂದ ಪಾರಾಗಬೇಕೆಂದರೆ ಚಿಕ್ಕ ಸೋಲುಗಳನ್ನು ಒಪ್ಪಿಕೊಳ್ಳುವುದೊಂದೇ ನಿನಗಿರುವ ಏಕೈಕ ಮಾರ್ಗ.
ಗೆಲುವು ನಿನ್ನ ಅಜನ್ಮ ಸಿದ್ಧ ಹಕ್ಕು, ಹೋರಾಟ ನಿನ್ನ ಉಸಿರು.






