ಸಂವಿಧಾನ ಬದಲಾಯಿಸಿದ್ದು ಯಾರು?

270.00299.00 (-10%)

In stock

ವಿಕಾಸ್ ಕುಮಾರ್ ಪಿ

Compare

270.00299.00 (-10%)

Description

ಬಾಬಾಸಾಹೇಬರ ಸಂವಿಧಾನ ನಮಗೆ ದಾರಿ ದೀಪ. ಬಾಬಾಸಾಹೇಬರ ಸಂವಿಧಾನ ನಮಗೆ ಧರ್ಮ ಗ್ರಂಥ. ನಮ್ಮ ಸರ್ಕಾರ ನಡೆಸುವುದಕ್ಕಿರುವ ಧರ್ಮಗ್ರಂಥ.
ನಾನು ಸಂವಿಧಾನ ದಿವಸ ಆಚರಿಸುವ ಪ್ರಸ್ತಾಪನೆಯನ್ನು ಸದನದಲ್ಲಿ ಮಾಡಿದಾಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮಧ್ಯಪ್ರವೇಶಿಸಿ ಅದರ ಅಗತ್ಯವೇನಿದೆ ಎಂದು ಪ್ರಶ್ನಿಸಿ ವಿರೋಧಿಸಿದ್ದರು. ಆಗ ನಾನವರಿಗೆ, ಮಹಾಭಾರತ, ರಾಮಾಯಣದ ಬಗ್ಗೆ ಸತತ ಕಥೆ, ಕೀರ್ತನೆಗಳು ನಡೆಯುವುದರಿಂದ ಹೊಸ ಪೀಳಿಗೆಗೆ ಅವುಗಳ ಮೇಲೆ ಶ್ರದ್ಧೆ, ಭಕ್ತಿ ಮೂಡುವ ಹಾಗೆ ಸಂವಿಧಾನವನ್ನು ಅದೇ ಭಾವದಲ್ಲಿ ಜನರು ಕಾಣುವಂತೆ ನಾವು ಮಾಡಬೇಕಿದೆ ಎಂದಿದ್ದೆ.
ಸಂವಿಧಾನ ಕೇವಲ ನ್ಯಾಯಾಲಯಗಳಿಗೆ ಸೀಮಿತವಾಗಬಾರದು. ಸಂವಿಧಾನವು ನಮ್ಮ ಜೀವನಕ್ಕೆ, ನಮ್ಮ ಸಂಸ್ಕಾರಗಳಿಗೆ, ನಮ್ಮ ಭಾವನೆಗಳಿಗೆ ನವಚೈತನ್ಯವನ್ನು ಕೊಡಬಲ್ಲದು, ಅದಕ್ಕಾಗಿ ನಾವದನ್ನು ಜನರ ಮನಸ್ಸಿನವರೆಗೂ ತೆಗೆದುಕೊಂಡು ಹೋಗಬೇಕು.
ಸಂವಿಧಾನವು ಕಾಂಗ್ರೆಸ್ಸಿಗೆ ರಾಜಕೀಯ ಅಸ್ತ್ರವಾಗಿರಬಹುದು ಆದರೆ ನಮಗೆ ಸಂವಿಧಾನವು ಶ್ರದ್ಧೆಯ ಕೇಂದ್ರವಾಗಿದೆ. ಆಸ್ಥೆಯ ಕೇಂದ್ರವಾಗಿದೆ. 2047ರ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಮಾರ್ಗದರ್ಶಿಯಾಗಿದೆ.

ನರೇಂದ್ರ ಮೋದಿ
ಭಾರತದ ಪ್ರಧಾನಮಂತ್ರಿಗಳು

Main Menu

ಸಂವಿಧಾನ ಬದಲಾಯಿಸಿದ್ದು ಯಾರು?

270.00299.00 (-10%)

Add to Cart