ಮಹಾಭಾರತ ಪಾತ್ರಾನುಸಂಧಾನ

150.00

In stock

ಪುಸ್ತಕದ ಹೆಸರು: ಮಹಾಭಾರತ ಪಾತ್ರಾನುಸಂಧಾನ
ಲೇಖಕರು: ಶಿಕಾರಿಪುರ ಈಶ್ವರ ಭಟ್‌
ಪ್ರಕಾಶಕರು: ಶ್ರೀ ನಂದಿಕೇಶ್ವರ ಪ್ರಕಾಶನ
ಮುದ್ರಣ: ಎರಡನೇ ಮುದ್ರಣ

ಹಿಂದೂ ಮಹಾಕಾವ್ಯಗಳಲ್ಲಿ ಒಂದು ಮಹಾಭಾರತ. ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಂದಲೂ ಜನರು ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ. ದುರ್ಯೋಧನಾದಿ ದುಷ್ಟರನ್ನು ನೋಡಿ ನಾವು ಹೇಗೆ ಬದುಕಬಾರದು ಎಂಬುದನ್ನು ಕಲಿತರೆ, ಪಾಂಡವರಂತಹ ಸಜ್ಜರನ್ನು ನೋಡಿ ಹೇಗೆ ಬದುಕಬೇಕು ಎಂದು ಕಲಿಯಬಹುದಾಗಿದೆ. ಹಾಗಾಗಿ ನಮ್ಮ ಜೀವನದಲ್ಲಿ ನಾವು ಏಳಿಗೆಯನ್ನು ಕಾಣಬೇಕಾದರೆ ಮಹಾಭಾರತದ ಪ್ರತಿಯೊಂದು ಪಾತ್ರಗಳ ಬಗ್ಗೆಯೂ ಸರಿಯಾಗಿ ತಿಳುವಳಿಕೆಯನ್ನು ಪಡೆಯಬೇಕು.

Compare

150.00

Description

ಹಿಂದೂ ಮಹಾಕಾವ್ಯಗಳಲ್ಲಿ ಒಂದು ಮಹಾಭಾರತ. ಮಹಾಭಾರತ ಗ್ರಂಥವನ್ನು ಮಹಾಭಾರತ ಯುದ್ಧ ನಡೆಯುವ ನೂರಾರು ವರ್ಷಗಳ ಮೊದಲೇ ವ್ಯಾಸರು ರಚಿಸಿದ್ದರು. ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಂದಲೂ ಜನರು ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ. ದುರ್ಯೋಧನಾದಿ ದುಷ್ಟರನ್ನು ನೋಡಿ ನಾವು ಹೇಗೆ ಬದುಕಬಾರದು ಎಂಬುದನ್ನು ಕಲಿತರೆ, ಪಾಂಡವರಂತಹ ಸಜ್ಜರನ್ನು ನೋಡಿ ಹೇಗೆ ಬದುಕಬೇಕು ಎಂದು ಕಲಿಯಬಹುದಾಗಿದೆ. ಹಾಗಾಗಿ ನಮ್ಮ ಜೀವನದಲ್ಲಿ ನಾವು ಏಳಿಗೆಯನ್ನು ಕಾಣಬೇಕಾದರೆ ಮಹಾಭಾರತದ ಪ್ರತಿಯೊಂದು ಪಾತ್ರಗಳ ಬಗ್ಗೆಯೂ ಸರಿಯಾಗಿ ತಿಳುವಳಿಕೆಯನ್ನು ಪಡೆಯಬೇಕು. ಹೀಗೆ ಬನ್ನಂಜೆ ಗೋವಿಂದಾಚಾರ್ಯರು ಮಹಾಭಾರತದ ಪಾತ್ರಗಳ ಕುರಿತು ನೀಡಿದ ಚಿಂತನಾತ್ಮಕ ಪ್ರವಚನಕ್ಕೆ ಅಕ್ಷರರೂಪ ಕೊಟ್ಟು ಪತ್ರಿಕೆಯೊಂದರಲ್ಲಿ ಮಹಾಭಾರತ ಪಾತ್ರಪರಿಚಯ ಎನ್ನುವ ಲೇಖನ ಸರಣಿಯನ್ನು ಪ್ರಕಟಿಸುತ್ತಾರೆ ಶಿಕಾರಿಪುರ ಈಶ್ವರ ಭಟ್‌. ಈ ಲೇಖನಗಳ ಸರಣಿಯನ್ನೇ ಮಹಾಭಾರತ ಪಾತ್ರಾನುಸಂಧಾನ ಎನ್ನುವ ಶೀರ್ಷಿಕೆ ಅಡಿಯಲ್ಲಿ ಪುಸ್ತಕ ರೂಪಕ್ಕೆ ತರಲಾಗಿದೆ.

Book Name: Mahabharata Pranusandhana

The Mahabharata is one of the great epics of Hindu Religion. It is said that Sage Vyasa composed the Mahabharata several centuries before the great war actually took place. Every character in the Mahabharata offers valuable lessons to People. From villains like Duryodhana and others, we can learn how not to live, while from the virtuous Pandavas, we can learn how to lead a righteous life. Therefore, to truly progress in life, one must understand each character of the Mahabharata deeply and thoughtfully.With this aim, scholar Bannanje Govindacharya delivered thought-provoking discourses on the characters of the Mahabharata. These discourses were transcribed and published as a series of articles titled Mahabharata Paatraparichaya in a newspaper by Shikaripura Ishwara Bhat. Later, this collection of articles was compiled into a book under the title “Mahabharata Patranusandhana”.

Main Menu

ಮಹಾಭಾರತ ಪಾತ್ರಾನುಸಂಧಾನ

ಮಹಾಭಾರತ ಪಾತ್ರಾನುಸಂಧಾನ

150.00

Add to Cart

Select at least 2 products
to compare