Description
೧೯೧೭ರಲ್ಲಿ ಪ್ರಥಮವಾಗಿ ಪ್ರಕಟಗೊಂಡ ಈ ಕೃತಿ ನಂತರ ೬ ಬಾರಿ ಮರುಮುದ್ರಣಗೊಂಡಿದೆ. ೨೦೦೬ರಲ್ಲಿ ’ಸುವರ್ಣ ಕರ್ನಾಟಕ ಉತ್ಸವ’ದ ವೇಳೆ ಕನ್ನಡ ಸಾಹಿತ್ಯದ ಗ್ರಂಥ ಪ್ರಕಟಣೆ ಮಾಲೆಯಲ್ಲಿ ಪ್ರಕಟವಾದ ನಂತರ ಮಾರುಕಟ್ಟೆಯಲ್ಲಿ ಈ ಅಪರೂಪದ ಕೃತಿ ಕನ್ನಡಿಗರಿಗೆ ಅಲಭ್ಯವಾಗಿತ್ತು. ಆದಕಾರಣ ’ಆಲೂರು ವೆಂಕಟರಾವ ಪ್ರತಿಷ್ಠಾನ’ ಕನ್ನಡಿಗರಿಗೆ ಮತ್ತೆ ಓದಲು ಅವಕಾಶ ನೀಡಿ ೨೦೨೪ರಲ್ಲಿ ಮತ್ತೆ ಪ್ರಕಟಿಸುತ್ತಿದೆ.