ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು

285.00299.00 (-5%)

In stock

ಆನಂದ್ ರಂಗನಾಥನ್

Compare

285.00299.00 (-5%)

Description

ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು

ಎಂಟನೇ ದರ್ಜೆ ನಾಗರಿಕರು ಮತ್ತು ರಾಜ್ಯ ಅನುಮೋದಿತ ವರ್ಣಬೇಧ ನೀತಿಯ ಬಲಿಪಶುಗಳು

ದ್ರಢವಾದ ಮತ್ತು ಪ್ರಬಲವಾದ, ಸಾಕಷ್ಟು ಮೂರ್ಖತನಗಳನ್ನು ನಿರ್ದಯವಾಗಿ ಬಹಿರಂಗ ಪಡಿಸಿರುವ ಪುಸ್ತಕ

ಮೀನಾಕ್ಷಿ ಜೈನ್

ಇತಿಹಾಸಕಾರರು

ಒಂದು ತೀಕ್ಷ್ಣವಾದ ವ್ಯಾಖ್ಯಾನವಾಗಿದ್ದು, ಆಧುನಿಕ ಭಾರತೀಯ ಯುಗದ ಪ್ರಣಾಳಿಕೆಯಾಗಿದೆ; ಓದುಗರನ್ನು ಚಾಲ್ತಿಯಲ್ಲಿರುವ ನಿರೂಪಣೆಗಳನ್ನು ಪ್ರಶ್ನಿಸಲು ಪ್ರೇರೇಪಿಸುತ್ತದೆ.

ವಿಷ್ಣು ಜೈನ್

ವಕೀಲರು

ಅಧಿಕಾರದ ಹಿಡಿತವನ್ನು ಯಾರೇ ಹೊಂದಿದ್ದರೂ, ಹಿಂದೂಗಳು ಎಂಟನೇ ದರ್ಜೆಯ ನಾಗರೀಕರಾಗಿಯೇ ಮುಂದುವರಿಯುತ್ತಾರೆ ಎಂಬುದನ್ನು ಪ್ರಬಲವಾಗಿ ತೋರಿಸಿದ್ದಾರೆ; ಓದುಗರ ಹೃದಯ ಮತ್ತು ಮನಸ್ಸನ್ನು ಜಾಗೃತಗೊಳಿಸುವ ಭರವಸೆ ಇದೆ. ಓದಲೇ ಬೇಕಾದ ಪುಸ್ತಕ.

ಜೆ ಸಾಯಿ ದೀಪಕ್

ವಕೀಲರು

Main Menu

ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು

ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು

285.00299.00 (-5%)

Add to Cart

Select at least 2 products
to compare