ಛತ್ರಪತಿ ಶಿವಾಜಿ

215.00240.00 (-10%)

In stock

ಗುರುಪ್ರಸಾದ ಭಟ್

Compare

215.00240.00 (-10%)

Description

ಛತ್ರಪತಿ ಶಿವಾಜಿ ಮಹಾರಾಜ್ …

ಭಾರತಮಾತೆಯ ಈ ಸುಪುತ್ರನನ್ನು ಅವಹೇಳನ ಮಾಡುವುದಷ್ಟೇ ಕಾಯಕವಾಗಿರುವ ಕೆಲವೊಂದು ಇತಿಹಾಸಕಾರರು ಶಿವಾಜಿ ಮಹಾರಾಜರ ಸಾಧನೆಗಳನ್ನು ಅಲ್ಲಗಳೆಯುವಂತಹ ಕಲ್ಪಿತಕತೆಗಳನ್ನು ಸೃಷ್ಟಿಸಿ ಅಮಾಯಕ ಓದುಗರಿಗೆ ತಪ್ಪು ಮಾಹಿತಿಯನ್ನು ಉಣಿಸುತ್ತಿದ್ದಾರೆ. ‘ಶಿವಾಜಿ’ ಎಂಬ ಹೆಸರೇ ಎಂದೂ ಬತ್ತದ ರಾಷ್ಟ್ರ ನಿರ್ಮಾಣ ಸ್ಫೂರ್ತಿಯ ಚಿಲುಮೆ. ಶತಮಾನಗಳು ಉರುಳಿದರೂ ಭಾರತವಾಸಿಗಳ ಕ್ಷಾತ್ರತೇಜವನ್ನು ಉದ್ದೀಪನಗೊಳಿಸುವ ಶಕ್ತಿಯು ‘ಶಿವಾಜಿ’ ಎಂಬ ಹೆಸರಿಗಿದೆ. ಅದನ್ನು ಮರೆಮಾಚಲು, ನಮ್ಮ ಕ್ಷಾತ್ರತ್ವವನ್ನು ಕೊನೆಗಾಣಿಸಲು ಕೆಲವು ಇತಿಹಾಸಕಾರರು ಕಳೆದ ಇನ್ನೂರು ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದಾರೆ. ಅವರ ಕಲ್ಪಿತಕತೆಗಳನ್ನು (Imaginary Pseudo Narratives) ಐತಿಹಾಸಿಕ ಪುರಾವೆಗಳ ಸಮೇತ ಖಂಡಿಸಿ, ಸತ್ಯವನ್ನು ಓದುಗರ ಮುಂದಿಡುವುದೇ ಈ ಗ್ರಂಥದ ತಿರುಳು.

Main Menu

ಛತ್ರಪತಿ ಶಿವಾಜಿ

215.00240.00 (-10%)

Add to Cart