Description
ಭಾರತದ ಧೀರ ಚೇತನಗಳು
ಆಕ್ರಮಣಕಾರರು ಒಡ್ಡಿದ ವಿರೋಧಗಳಿಗೆ, ಪಂಥಾಹ್ವಾನಗಳಿಗೆ ಎಂದೂ ಬಲಿಯಾಗದಿದ್ದ ಭಾರತದ ಹದಿನೈದು ಸ್ತ್ರೀ ಪುರುಷ ಚೇತನಗಳು. ಆದರೆ ಇತಿಹಾಸದ ವೃತ್ತಾಂತಗಳಲ್ಲಿ ಕಳೆದುಹೋಗಿ ಮರೆಯಲ್ಪಟ್ಟವರು. ತಮ್ಮ ಹಕ್ಕುಗಳನ್ನು ಶ್ರದ್ಧೆಯನ್ನು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಹೋರಾಡಿದ ಆ ಧೀರ ಚೇತನಗಳ ಕಥನ ಇದಾಗಿದೆ.






