ಅಮೀಬಾ

395.00

In stock

ಯಂಡಮೂರಿ ವೀರೇಂದ್ರನಾಥ್

ಕನ್ನಡಕ್ಕೆ : ಗಣೇಶ ಭಟ್ಟ ಕೊಪ್ಪಲತೋಟ

Compare

395.00

Description

ಆತ ಆಫ್ರಿಕಾವನ್ನೇ ಗೆದ್ದನು!

ಕ್ರೈಸಿಸ್ ಮ್ಯಾನೇಜ್ಮೆಂಟ್ ಕುರಿತು ಕನ್ನಡದಲ್ಲಿ ಮೊದಲ ಪುಸ್ತಕ!

ಶ್ರಮ ಇದ್ದರೆ ಮನುಷ್ಯರು ಋಷಿಗಳಷ್ಟೇ ಅಲ್ಲ. ಕೋಟೀಶ್ವರರೂ ಕೂಡ ಆಗುತ್ತಾರೆ. ಸಾಮಾನ್ಯ ರೈತರ ಕುಟುಂಬದಲ್ಲಿ ಹುಟ್ಟಿ

ಮೆಟಲರ್ಜಿ ವಿಷಯದ ಮೇಲಿನ ವಿಶ್ವಾಸದಿಂದ ಆಮೇಲೆ ದೊರೆತ ಟಿ ಸೀಟನ್ನು ತಿರಸ್ಕರಿಸಿ

ದುರ್ವ್ಯಸನಗಳಿಗೆ ಒಳಗಾಗಿ, ಆಮೇಲೆ ಆತ್ಮಪ್ರಕ್ಷಾಲನದ ಮೂಲಕ ಸಂಸ್ಕರಿಸಿಕೊಂಡು

ಆರ್ಥಿಕ ಸಂಕಷ್ಟಗಳ ಕಾರಣ 400 ರೂಪಾಯಿಗಳ ಸಂಬಳದ ಉದ್ಯೋಗಕ್ಕೆ ಸೇರಿಕೊಂಡು

ಪ್ರಸ್ತುತ 12 ಸಾವಿರ ಕೋಟಿಗಳ ಟರ್ನ್ ಓವರ್ ಮೂಲಕ 20 ಸಾವಿರ ಜನರಿಗೆ ಜೀವನೋಪಾಯ ಕಲ್ಪಿಸುತ್ತಿರುವ ಒಬ್ಬ ವಾಣಿಜ್ಯೋದ್ಯಮಿಯ ಜೀವನಕಥನ.

Main Menu

ಅಮೀಬಾ

ಅಮೀಬಾ

395.00

Add to Cart