Description
ವಿಶ್ವಬಂಧು ಭಾರತ – ಈ ಪುಸ್ತಕದಲ್ಲಿ ಭಾರತವು ಮೇಲೆರುತ್ತಿರುವ ಶಕ್ತಿಯಾಗಿ ಎಲ್ಲಕ್ಕಿಂತ ಮುಖ್ಯವಾಗಿ ಸ್ಥಿರತೆಯನ್ನು ಹೊಂದುತ್ತ ಗಂಭೀರ ಅನಿಶ್ಚಿತತೆಯ ನಡುವೆಯೇ ಬೆಳೆಯಲು ಯೋಜಿಸಬೇಕಿದೆ ಎಂದು ಎಸ್ ಜೈಶಂಕರ್ ಪ್ರದಿಪಾದಿಸುತ್ತಾರೆ.
ರಾಮಾಯಣದ ಮಸೂರದ ಮೂಲಕ ತಮ್ಮ ದೃಷ್ಟಿಕೋನಗಳನ್ನು ಮುಂದಿಡುವ ಅವರು ಸಮಕಾಲೀನ ಸನ್ನಿವೇಶಗಳಿಗೆ ವಿನೂತನ ಕಾರ್ಯವಿಧಾನಗಳನ್ನು ಸೂಚಿಸುತ್ತಾರೆ.
ಇಂಡಿಯಾವು ಭಾರತವಾಗಿದೆ ಎಂದು ದಿನಗಳು ಕಳೆದಂತೆಲ್ಲ ಸ್ಪಷ್ಟವಾಗುತ್ತಿರುವ ನಮ್ಮ ಕಾಲದ ವಾಸ್ತವದ ಬಗ್ಗೆ ಅರಿಯಲು ಮತ್ತು ಗಂಭೀರವಾಗೆ ಚಿಂತಿಸಲು ಪ್ರತಿಯೊಬ್ಬ ಭಾರತೀಯರೂ ಈ ಪುಸ್ತಕವನ್ನು ಓದಲೇಬೇಕಾಗಿದೆ.










