ಬಾದಾಮಿ ಚಾಳುಕ್ಯರ ಶಾಸನ ಸಾಹಿತ್ಯ

135.00150.00 (-10%)

In stock

ಷ ಶೆಟ್ಟರ್

Compare

135.00150.00 (-10%)

Description

ಪೂರ್ವ ಚಾಳುಕ್ಯರ ರಾಜಧಾನಿ ಬಾದಾಮಿಯಲ್ಲಿ ಕಂಡರಿಸಿರುವ ಶಾಸನವೊಂದರ ಅಭ್ಯಾಸ ಈ ಕೃತಿಯ ಪ್ರಧಾನ ವಸ್ತು. ಜೆ ಎಫ್ ಪ್ಲೀಟ್ ಇದನ್ನು ೧೮೮೧ರಲ್ಲಿಯೇ ಬೆಳಕಿಗೆ ತಂದರೂ ಸುಮಾರು ಅರ್ಧ ಶತಮಾನ ಕಾಲ ಇದು ಯಾರ ಗಮನವನ್ನೂ ಸೆಳೆಯಲಿಲ್ಲ. ಇಲ್ಲಿ ಬಳಸಿರುವ ವಿಶೇಷ ಛಂದಸ್ಸು ಮತ್ತು ಈ ಶಾಸನವೀರನಲ್ಲಿ ಕನ್ನಡಿಗರು ಕಂಡುಕೊಂಡ ಸಸ್ವರೂಪದಿಂದಾಗಿ ಇದು ಕ್ರಮೇಣ ಕೆಲವು ಭಾಷಾಶಾಸ್ತ್ರಜ್ಞರ ಕುತೂಹಲವನ್ನು ಕೆರಳಿಸತೊಡಗಿತು. ಇದರಿಂದಾಗಿ, ೧೯೩೦-೨೦೧೧ ಅವಧಿಯಲ್ಲಿ ಹತ್ತು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡವು. ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿಯೇ ಅತ್ಯಂತ ಪುರಾತನವೆನಿಸಿರುವ ತಿಪದಿ ಛಂದಸ್ಸನ್ನು ಮತ್ತು ಈವರೆಗೂ ಮಾಡಿದ ಸಂಶೋಧನೆಯ ಸ್ವರೂಪವನ್ನು ಮರುಪರಿಚಯಿಸಲು ಲೇಖಕರು ಇಲ್ಲಿ ಪ್ರಯತ್ನಿಸಿದ್ದಾರೆ.

Main Menu

ಬಾದಾಮಿ ಚಾಳುಕ್ಯರ ಶಾಸನ ಸಾಹಿತ್ಯ

135.00150.00 (-10%)

Add to Cart