ನಾನೆಂಬ ಭಾರತೀಯ

145.00160.00 (-9%)

In stock

ಕೆ ಕೆ ಮಹಮ್ಮದ್ – ಕನ್ನಡಕ್ಕೆ ಬಿ ನರಸಿಂಗ ರಾವ್

Compare

145.00160.00 (-9%)

Description

ಬಿಂಬಿಸಾರ, ಅಶೋಕ ಚಕ್ರವರ್ತಿ, ಸಮುದ್ರಗುಪ್ತ, ಹರ್ಷ, ಅಕ್ಬರ್, ಷಹಜಹಾನ್, ಅಫೊನ್‍ದ ಅಲ್ಬುಕರ್ಕ್ ಮೊದಲಾದ ರಾಜ-ಮಹಾರಾಜರುಗಳ ಐತಿಹಾಸಿಕ ಸ್ಮಾರಕಗಳು ಭಾರತದ ಚಾರಿತ್ರಿಕ ಮೈಲುಗಲ್ಲುಗಳು. ಇವೆಲ್ಲವುಗಳ ಜೀರ್ಣೋದ್ಧಾರ, ದುರಸ್ತಿ ಮಾಡಲು ಸಂದರ್ಭ ಒದಗಿ ಬರಬೇಕೆಂದು ಯಾವನೇ ಇತಿಹಾಸದ ವಿದ್ಯಾರ್ಥಿ ಕಾಣುವ ಸ್ವಾಭಾವಿಕ ಕನಸು. ನನಗಂತೂ ಅಂತಹ ಸೌಭಾಗ್ಯ ಒದಗಿತು. ಪುನರ್ ನವೀಕರಣದಲ್ಲಿ ನಾನು ವಹಿಸಿದ ಪಾತ್ರ ಬಹಳ ಪ್ರಮುಖವಾದ್ದು. ವರ್ಷಗಳು ಸಂದರೂ ಅಲ್ಲಿನ ಜನರು ಪ್ರಿತಿಯಿಂದ ಅದನ್ನು ನೆನೆಯದಿರಲಾರರು.
ನಾನು ಜೀವನದಲ್ಲಿ ಸಾಗಿ ಬಂದ ಹಾದಿ, ಭೇಟಿಯಾದ ಜನರು, ಮಾಡಿ ಮುಗಿಸಿದ ಯಜ್ಞಗಳು ಇವಷ್ಟೇ ’ನಾನೆಂಬ ಭಾರತೀಯ’ದ ತಿರುಳು.
ಕೆ ಕೆ ಮಹಮ್ಮದ್

Main Menu

ನಾನೆಂಬ ಭಾರತೀಯ

ನಾನೆಂಬ ಭಾರತೀಯ

145.00160.00 (-9%)

Add to Cart

Select at least 2 products
to compare