ತಿರುಪತಿ ತಿಮ್ಮಪ್ಪ

585.00650.00 (-10%)

In stock

ಸಾ ಕೃ ರಾಮಚಂದ್ರರಾವ್

Compare

585.00650.00 (-10%)

Description

ಭಾರತೀಯ ಸಂಸ್ಕೃತಿಯಲ್ಲಿ ಗುಡಿ-ಗೋಪುರಗಳಿಗೆ ಮಹತ್ವದ ಸ್ಥಾನವಿದೆಯಷ್ಟೆ. ಇಂಥ ದೇವಾಲಯಗಳಲ್ಲಿ ತಿರುಮಲೆ ತಿರುಪತಿಗಿರುವ ಸ್ಥಾನ ವಿಶೇಷವಾದದ್ದು.
ಅನಂತ ಆಕರ್ಷಣೆ-ಶಕ್ತಿಗಳಿಂದ ವಿರಾಜಿಸುತ್ತಿರುವ ತಿರುಪತಿ ತಿಮ್ಮಪ್ಪ, ಅವನನ್ನು ಸುತ್ತುವರೆದಿರುವ ಪುರಾಣ-ಕಥೆಗಳು, ಅವನು ನೆಲೆನಿಂತ ಬೆಟ್ಟ, ಅಲ್ಲಿಯ ಆಲಯ, ಆಲಯದ ವಾಸ್ತುಶಿಲ್ಪ, ಗುಡಿಯಲ್ಲಿ ನಡೆಯುವ ಅರ್ಚನೆ-ಪೂಜಾಪದ್ದತಿಗಳು, ಅಲ್ಲಿ ಜರುಗುವ ಉತ್ಸವ-ವೈಭವಗಳು, ಅದಕ್ಕೆ ಹೊಂದಿಕೊಂಡ ಆಗಮ-ಶಾಸ್ತ್ರ-ಸಾಹಿತ್ಯ-ಶಾಸನ ಹೀಗೆ ಪ್ರತಿ ವಿವರವೂ ಆಸ್ತಿಕರ ಪಾಲಿಗೆ ಪರಮಪವಿತ್ರವೆನಿಸಿದೆ; ಆಸಕ್ತರ ಪಾಲಿಗೆ ಕುತೂಹಲ ವಿಷಯವೆನಿಸಿದೆ.
ಒಟ್ಟಿನಲ್ಲಿ ಹೇಳುವುದಾದರೆ, ತಿರುಪತಿ ತಿಮ್ಮಪ್ಪ ನೂರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿಪ್ರವಾಹದ ಒಂದು ಪ್ರಧಾನ ಸ್ರೋತವೆನಿಸಿದ್ದಾನೆ. ಅವನ ಗುಡಿ ವೇಂಗಣವನ್ನೂ ಹಲವು ಧಾರೆಗಳಲ್ಲಿ ವಿವರಿಸುವ ಬೃಹದ್ಗ್ರಂಥವೇ ಪ್ರಕೃತ ಕೃತಿ ತಿರುಪತಿ ತಿಮ್ಮಪ್ಪ.

Main Menu

ತಿರುಪತಿ ತಿಮ್ಮಪ್ಪ

585.00650.00 (-10%)

Add to Cart