Roll over image to zoom in
Description
ಕಥನ ಮಥನ
ನರೇಟಿವ್ಗಳ ಒಳಹೊರಗು
ಕಥನ ಎಂದರೆ ’ಸತ್ಯವಾದ ಘಟನೆಗಳ ನಿರೂಪಣೆ’ ಅಥವಾ ’ಕಾಲ್ಪನಿಕವಾಗಿ ಕಟ್ಟಲ್ಪಟ್ಟ ಕಥಾನಕ’ ಎರಡೂ ಆಗಿರಬಹುದು. ಅಂದರೆ ಕಥನವು ವಾಸ್ತವದ ನೆಲೆಗಟ್ಟಿನಲ್ಲೂ ಕಟ್ಟಲ್ಪಡುತ್ತದೆ. ಕೆಲವೊಮ್ಮೆ ಅವಾಸ್ತವ ಅಥವಾ ಕಲ್ಪಿತ, ಪೂರ್ತಿ ಸತ್ಯವಲ್ಲದ ಸಂಗತಿಗಳಿಂದಲೂ ಕಥನಗಳು ಹುಟ್ಟಿಕೊಳ್ಳುತ್ತವೆ. ಎಲ್ಲಾ ಭಾರತೀಯ ಕಥನಗಳು ಸತ್ಯದ ಆಧಾರದ ಮೇಲೆ ಮೂಡಿಬಂದಿವೆ.