ಜಗಜ್ಜನನಿ ಭಾರತ

81.0090.00 (-10%)

In stock

Compare

81.0090.00 (-10%)

Description

ಜಗತ್ತು ಚೈತನ್ಯಹೀನವಾಗಿ, ಬಸವಳಿದು, ಪ್ರಾಪಂಚಿಕತೆ ತುಂಬಿ ತುಳುಕಾಡಿದಾಗ, ಬಿಡಿಸಲಾರದ ಸಮಸ್ಯೆಗಳಿಂದ ತತ್ತರಿಸಿಹೋದಾಗ, ಮಾನವಕೋಟಿಗೆ ನವಯೌವನ ಕೊಟ್ಟು ಅಮೃತತ್ವದ ಭರವಸೆ ನೀಡುವುದು ಭಾರತದ ಕರ್ತವ್ಯ. ಭಾರತೀಯರಿಗೆ  ಸ್ವದೇಶ, ಸ್ವಧರ್ಮ, ಸ್ವಸಂಸ್ಕೃತಿಯ ಸ್ವ-ಸ್ವರೂಪದರ್ಶನವಾದಾಗಲೇ ಅವರು ಪುರುಷಸಿಂಹಗಳಾಗಲು, ತಮ್ಮ ಕರ್ತವ್ಯ ನೆರವೇರಿಸಲು ಸಾಧ್ಯ ಎಂಬುದು ಮಹಾಯೋಗಿ ಅರವಿಂದರ ದಿವ್ಯವಾಣಿ, ಭವಿಷ್ಯದ್ವಾಣಿ. ಭಾರತದ ನೈಜ ಸ್ವರೂಪ, ಹಿರಿಮೆ, ಕರ್ತವ್ಯವನ್ನು ತಿಳಿದು ಕೊಂಚಮಟ್ಟಿಗಾದರೂ ಯುವಕರು ಆಚರಿಸಿದರೆ ಈ ದೇಶ ಬಹಳಮಟ್ಟಿಗೆ ಹಸನಾದೀತು ಎಂಬ ನಿರೀಕ್ಷೆಯಿಂದ ಈ ಪುಸ್ತಕದಲ್ಲಿ ಅರವಿಂದರ ವಿಚಾರಧಾರೆಯನ್ನು ಸಂಗ್ರಹಿಸಿ ಕನ್ನಡಕ್ಕೆ ಅನುವಾದಿಸಿ ಕೊಡಲಾಗಿದೆ.

Specification

Additional information

author-name

published-date

1974

language

Kannada

Main Menu

ಜಗಜ್ಜನನಿ ಭಾರತ

81.0090.00 (-10%)

Add to Cart