Roll over image to zoom in
Description
ಇಸ್ಲಾಮಿನ ವಿಮರ್ಶಾತ್ಮಕ ಅಧ್ಯಯನಗಳು ಭಾರತದಲ್ಲಿ ವಿರಳ. ಇಸ್ಲಾಂನ ಮತಶಾಸ್ತ್ರೀಯ ಸಾಹಿತ್ಯವನ್ನು ಅನುವಾದಿಸುವಲ್ಲಿ ಮುಸ್ಲಿಂ ವಿದ್ವಾಂಸರದ್ದು ಮಹತ್ತ್ವದ ಕೆಲಸ. ಆದರೂ ಅವರೆಲ್ಲ ವಿಮರ್ಶಾತ್ಮಕ ಅಧ್ಯಯನದಿಂದ ದೂರವುಳಿದಿದ್ದೇಕೆ ಎಂಬುದಕ್ಕೆ ಕಾರಣಗಳು ರಹಸ್ಯವೇನಲ್ಲ. ಭಾರತದಲ್ಲಿ ಇತ್ತೀಚೆಗೆ ವಿಮರ್ಶಾತ್ಮಕವಾಗಿ ಇಸ್ಲಾಂ ಅಭ್ಯಸಿಸಲ್ಪಡುತ್ತಿದೆ. ಈ ನಿಟ್ಟಿನಲ್ಲಿ ಪ್ರಪ್ರಥಮವಾಗಿ ಹೊರಬಂದ ಲೇಖಕ ರಾಮ ಸ್ವರೂಪ್ ಅವರ ಕೃತಿ ’ಹದೀಸ್ ಚಿತ್ರಿಸುವ ಇಸ್ಲಾಂ’ (Understanding Islam Through Hadis).
ದಿಲ್ಲಿ ಆಡಳಿತವು ಈ ಕೃತಿಯನ್ನು ನಿಷೇಧಿಸಿತ್ತು. ದೆಹಲಿ ಉಚ್ಚ ನ್ಯಾಯಾಲಯದ ಪೂರ್ಣಪೀಠದ ೨೦೦೧ರ ಆದೇಶದ ಅನುಸಾರವಾಗಿ ನಿಷೇಧವು ರದ್ದಾಗಿದೆ. ಇಸ್ಲಾಂನ ಅಧ್ಯಯನಕ್ಕೆ ಈ ಕೃತಿ ಅಮೂಲ್ಯ ಮಾಹಿತಿಯನ್ನು ಒದಗಿಸುತ್ತದೆ.
Specification
Additional information
book-no | 91 |
---|---|
isbn | 81-86595-56-2 |
moola | ರಾಮಸ್ವರೂಪ್ |
author-name | |
published-date | 2012 |
language | Kannada |