Description
ಸಮಾಜಕಾರ್ಯದ ತಾತ್ತ್ವಿಕ ಚಿಂತನೆ, ನಡೆದು ಬಂದ ದಾರಿ, ಸಾಮಾಜಿಕ ಕಾರ್ಯಕ್ಕೆ ಇರಬೇಕಾದ ಸ್ಥಾನ, ಸಾಮಾಜಿಕ ಕಾರ್ಯಕರ್ತರಾಗಬಯಸುವವರಿಗೆ ಇರಬೇಕಾದ ಮನೋಧರ್ಮ, ಅವರು ಅನುಸರಿಸಬಹುದಾದ ವಿಧಾನಗಳು ಮೊದಲಾದ ವಿಷಯಗಳನ್ನು ಕುರಿತ ದೇಶದ ಹಲವಾರು ಗಣ್ಯರ ವಿಶ್ಲೇಷಣೆ ಈ ಗ್ರಂಥದಲ್ಲಿದೆ. ಸೇವಾಕ್ಷೇತ್ರದ ಇತ್ತೀಚಿನ ಹಲವು ಮಹತ್ತರ ಸಾಧನೆಗಳ ಪರಿಚಯವೂ ಸಹ ಈ ಪುಸ್ತಕದಲ್ಲಿದೆ.
Specification
Additional information
book-no | 68 |
---|---|
author-name | |
published-date | 1992 |
language | Kannada |