ಅಮ್ಮಾ ಬಾಗಿಲು ತೆಗಿ

Out of stock

Compare

Description

ವೈಚಾರಿಕ ಕ್ಷೇತ್ರದಲ್ಲಿ ಹೊ.ವೆ. ಶೇಷಾದ್ರಿಯವರದು ಅದ್ವಿತೀಯ ಪ್ರತಿಭೆ. ಅವರ ಲೇಖನಿಯಿಂದ ಈ ತನಕ ಸೃಷ್ಟಿಗೊಂಡಿರುವ ಬರಹಗಳು ಅಗ್ರಪಂಕ್ತಿಯಲ್ಲಿ ಕಂಗೊಳಿಸುತ್ತವೆ. ನಮ್ಮ ನಿತ್ಯ ಜೀವನದ ನಿದರ್ಶನಗಳಲ್ಲಿ ಅಡಗಿರಬಹುದಾದ ಅಪೂರ್ವ ಅರ್ಥಗಳನ್ನು ಅನಾವರಣ ಮಾಡುವ, ತನ್ಮೂಲಕ ಓದುಗರ ಬುದ್ಧಿ ಭಾವಗಳನ್ನು ಅರಳಿಸುವಂತಹ ಸಮರ್ಪಕ ವಿಧಾನವೊಂದನ್ನು ಅಳವಡಿಸಿಕೊಂಡು ಈ ಪುಸ್ತಕವನ್ನು ರಚಿಸಲಾಗಿದೆ.

Specification

Additional information

book-no

15

author-name

published-date

1970

language

Kannada

Main Menu

ಅಮ್ಮಾ ಬಾಗಿಲು ತೆಗಿ