Roll over image to zoom in
Description
’ಮುದ್ರೆ’ಗಳನ್ನು ಯೋಗದ ಅಂಶವೆಂದು ಪರಿಗಣಿಸಿದ್ದಾರೆ. ಆದುದರಿಂದ ಅವುಗಳನ್ನು ಯೋಗ ಮುದ್ರೆಗಳೆನ್ನುವರು. ಕೈಯ ಅಂಗುಷ್ಠದೊಂದಿಗೆ ಇತರ ಬೆರಳುಗಳನ್ನು ಸಂಯೋಜಿಸಿ ಮಾಡುವ ಭಂಗಿಗಳನ್ನು ಹಸ್ತ ಮುದ್ರೆಗಳೆನ್ನುವರು. ಈ ಮುದ್ರೆಗಳಿಂದ ಆರೋಗ್ಯವನ್ನು ಸಂವರ್ಧಿಸಲು, ಸಂರಕ್ಷಿಸಲು ಬರುತ್ತದೆ. ಯೋಗಿಗಳು ಈ ಮುದ್ರೆಗಳನ್ನು ಚೈತನ್ಯದ ಪ್ರತೀಕಗಳೆಂದು ಮಾನ್ಯತೆ ಇತ್ತಿದ್ದಾರೆ.