Roll over image to zoom in
Description
ಝೀರೋ ಟು ಹೀರೋ ಎಂಬಂತೆ, ಕೂಲಿ ಮಾಡುತ್ತಿದ್ದ, ಕಾಲೇಜು ಡ್ರಾಪ್ಔಟ್ ಅನ್ನಿಸಿಕೊಂಡ, ನಿರ್ಗತಿಕರಂತೆ ಅಲೆಯುತ್ತಿದ್ದ, ಅಂಗವೈಕಲ್ಯದಿಂದ ಸವೆದುಹೋದ, ಕಷ್ಟಗಳನ್ನು ಎದುರಿಸಲಾಗದೆ ಸಾಯಲೂ ಹೊರಟಿದ್ದ ಜನ ದಿಢೀರನೆ ಮನಸ್ಸು ಬದಲಿಸಿ ಬರಿಗಾಲಿನಲ್ಲಿಯೇ ಯಶಸ್ಸಿನ ಗೌರೀಶಂಕರ ಹತ್ತಿಬಿಡುತ್ತಾರಲ್ಲ; ಅಂಥವರ ಬದುಕಿನ ಕಥೆಗಳ ಸಂಕಲನವೇ ಈ ಪುಸ್ತಕ.