Roll over image to zoom in
Description
ಯೋಗಿಣಿ ಶ್ರೀಮಾತೆಯವರ ಆಧ್ಯಾತ್ಮಿಕ ಜೀವನದ ದರ್ಶನ. ಸ್ವತಃ ತಾನು ಸಾಧಿಸಿ ಸಾಧಕರಿಗೆ ಮಾತೆಯವರು ಮಾಡಿದ ಮಾರ್ಗದರ್ಶನದ ಚಿತ್ರಣ. ಭಾರತದಲ್ಲಿ ಇಂದಿಗೂ ಪ್ರಸ್ತುತತೆಯನ್ನು ಪಡೆದುಕೊಂಡು ಭಾರತೀಯರ ಅಧ್ಯಾತ್ಮ ಜಾಗೃತಿಗೆ ಕಾರಣವಾಗುತ್ತಿರುವ ಶ್ರೀಮಾತೆಯವರ ಉಪದೇಶ ದರ್ಪಣವನ್ನು ಈ ಗ್ರಂಥದಲ್ಲಿ ಕಾಣಬಹುದು.
Specification
Additional information
book-no | 52 |
---|---|
author-name | |
published-date | 1985 |
language | Kannada |