Description
ಸಾಮಾಜಿಕ ಕಾರ್ಯಗಳನ್ನೂ ಲೇಖನ ಮತ್ತು ಪತ್ರಿಕಾ ವ್ಯವಸಾಯವನ್ನೂ ಆಸಾಧಾರಣ ನಿಷ್ಠೆಯಿಂದ, ಏಕಾಗ್ರತೆಯಿಂದ, ಅಸೀಮ ನಿಸ್ಪೃಹತೆಯಿಂದ ನಡೆಸಿ, ಸಾತ್ವಿಕ ಜೀವನದ ಆದರ್ಶವನ್ನು ಪ್ರಜ್ವಲವಾಗಿ ನಿದರ್ಶನಪಡಿಸಿದವರು ಹರ್ಡೇಕರ್ ಮಂಜಪ್ಪನವರು. ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದು, ವಿಶೇಷವಾಗಿ ಸಾಮಾಜಿಕ ಕಾರ್ಯಕರ್ತರಿಗೆ ಪ್ರಬೋಧಕವಾಗಿದ್ದ ಮಂಜಪ್ಪನವರ ಜೀವನ, ಸಾಧನೆ ಕುರಿತ ಪರಿಚಯ ಈ ಗ್ರಂಥದಲ್ಲಿದೆ.
Specification
Additional information
book-no | 56 |
---|---|
author-name | |
published-date | 1986 |
language | Kannada |