Description
ಜೀವನದ ಪ್ರತಿಯೊಂದು ಹಂತದಲ್ಲಿ ತಮ್ಮ ಬಾಳಿನುದ್ದಕ್ಕೂ ಆದರ್ಶವನ್ನು ಕಡೆದು ನಿಲ್ಲಿಸಿದ, ಸ್ವಧರ್ಮ, ಸ್ವದೇಶ, ಸ್ವಾತಂತ್ರ್ಯಕ್ಕಾಗಿ ವೈರಿಗಳ ವಿರುದ್ಧ ಕೆಚ್ಚಿನಿಂದ ಕಾದಾಡಿದ ಕನ್ನಡದ ಗಂಡುಗಲಿಗಳ, ವೀರವನಿತೆಯರ ಭವ್ಯೋಜ್ವಲ ಸಂಸ್ಮರಣೆಯನ್ನು ಈ ಗ್ರಂಥದಲ್ಲಿ ಕಾಣಬಹುದು.
Specification
Additional information
| book-no | 3 |
|---|---|
| author-name | |
| published-date | 1967 |
| language | Kannada |






