ಏಳಿ! ಎದ್ದೇಳಿ!!

90.00100.00 (-10%)

In stock

Compare

90.00100.00 (-10%)

Description

ಓದುಗರನ್ನು ಚೈತನ್ಯಗೊಳಿಸಿ, ಅವರಲ್ಲಿ ಹುದುಗಿರುವ ಪೌರುಷ, ತ್ಯಾಗ ಹಾಗೂ ಸೇವಾಭಾವನೆಗಳನ್ನು ಎಚ್ಚರಿಸಿ, ಮಾತೃಭೂಮಿಯ ಬಗೆಗೆ ತಮ್ಮ ಕರ್ತವ್ಯವನ್ನು ಪೂರೈಸುವಂತಹ ಪ್ರೇರಣೆ ನೀಡಬಲ್ಲ ಹೊತ್ತಿಗೆಯಿದು. ವಿವೇಕಾನಂದರ ವಾಙ್ಮಯದಲ್ಲಿ ಹುದುಗಿರುವ ತಲಸ್ಪರ್ಶಿ ಅಂತರ್ದೃಷ್ಟಿ ಹಾಗೂ ತೀಕ್ಷ್ಣ ಭಾವಗ್ರಹಣದ ಸಮರ್ಥ, ಸಮರ್ಪಕ ವಿಂಗಡನೆ ಇದರಲ್ಲಿದೆ.

ಸ್ವಾಮಿ ವಿವೇಕಾನಂದರ ಪ್ರಮುಖ, ಪ್ರಖರ ವಿಚಾರಗಳ ಸಂಕಲನ – Rousing Call to Hindu Nation’ ಇಂಗ್ಲಿಷ್ ಪುಸ್ತಕದ ಕನ್ನಡ ಅವತರಣಿಕೆ ಇದು. ವಿವೇಕಾನಂದರದೇ ಮಾತುಗಳಲ್ಲಿ ಅವರು ಬದುಕಿ ಬಾಳಿ, ದುಡಿದು ಮಡಿದ ಆದರ್ಶಗಳ ಸ್ಪಷ್ಟ, ಸಾರಾಂಶರೂಪ ಈ ಪುಸ್ತಕದಲ್ಲಿದೆ.

Specification

Additional information

book-no

1

isbn

81-86595-01-5

author-name

published-date

1964

language

Kannada

Main Menu

ಏಳಿ! ಎದ್ದೇಳಿ!!

90.00100.00 (-10%)

Add to Cart