Roll over image to zoom in
Description
ಹಿಂದಿನ ಪೀಳಿಗೆಯಲ್ಲಿ ಕನ್ನಡನಾಡಿನ ಸಾರಸ್ವತ-ಸಾಂಸ್ಕೃತಿಕ-ಸಾಮಾಜಿಕ ಜೀವನವನ್ನು ಶ್ರೀಮಂತಗೊಳಿಸಿದ ಹಲವರು ಮಹನೀಯರ ವ್ಯಕ್ತಿಚಿತ್ರಣಗಳ ಸಂಕಲನವೇ – ’ದೀವಟಿಗೆಗಳು’. ಡಿ.ವಿ.ಜಿ., ವಿ.ಸೀ., ರಾಳ್ಳಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರೀ, ಪ್ರೊ. ಎಸ್. ಶ್ರೀಕಂಠಶಾಸ್ತ್ರೀ, ಮೋಟಗಾನಹಳ್ಳಿ ಪಂಡಿತಸಂಕುಲ, ಎನ್. ಚೆನ್ನಕೇಶವಯ್ಯ, ಯಾದವರಾವ್ ಜೋಶಿ, ಪಿ. ಕೋದಂಡರಾವ್ – ಈ ಮಹನೀಯರನ್ನು ಕುರಿತ ಪ್ರಬಂಧಗಳು ಇಲ್ಲಿವೆ. ಈ ಹಲವಾರು ವ್ಯಕ್ತಿಗಳ ನಿಕಟ ಪರಿಚಯ-ಸಂಪರ್ಕವನ್ನು ಪಡೆದಿರುವ ಎಸ್.ಆರ್. ರಾಮಸ್ವಾಮಿ ಅವರು ವಾಸ್ತವ ಜೀವನ ಘಟನೆಗಳ ಸ್ಮರಣೆಯನ್ನು ಇಲ್ಲಿ ಸೂತ್ರವಾಗಿ ಒಳಸಿಕೊಂಡು ಈ ಪ್ರಬಂಧಗಳಲ್ಲಿ ಬಳಸಿದ್ದಾರೆ. ಇದುವರೆಗೆ ಬೆಳಕು ಕಾಣದಿರುವ ಹಲವಾರು ಘಟನೆಗಳು ಮೊದಲ ಬಾರಿಗೆ ಇಲ್ಲಿ ದಾಖಲೆಗೊಂಡಿವೆ.
Specification
Additional information
book-no | 73 |
---|---|
isbn | 81-86595-02-3 |
author-name | |
published-date | 1998 |
language | Kannada |