1857 ಭಾರತದ ಸ್ವಾತಂತ್ರ್ಯ ಸಂಗ್ರಾಮ

300.00

In stock

ವೀರ ಸಾವರ್ಕರ್ – ಕನ್ನಡಕ್ಕೆ ಡಾ|| ಬಾಬು ಕೃಷ್ಣಮೂರ್ತಿ

Compare

300.00

Description

“1857 ಭಾರತದ ಸ್ವಾತಂತ್ರ್ಯ ಸಂಗ್ರಾಮ” ಸ್ವಾತಂತ್ರ್ಯವೀರ ಸಾವರ್ಕರ್‌‍ರ ಪ್ರಸಿದ್ಧ ಕೃತಿ
ಪ್ರಕಟನೆಗೆ ಮುನ್ನವೇ ಬ್ರಿಟೀಷ್ ಸರ್ಕಾರ ಬಹಿಷ್ಕರಿಸಿದ ’ಭಯಂಕರ’ ಪುಸ್ತಕ
ಸಹಸ್ರಾರು ಸ್ವಾತಂತ್ರ್ಯಯೋಧರಿಗೆ ಹೋರಾಟದ ಕೆಚ್ಚನ್ನು ತುಂಬಿದ ಪ್ರೇರಕ ಪುಸ್ತಕ
ನೇತಾಜಿ ಸುಭಾಷ್‌ಚಂದ್ರ ಬೋಸರ ಆಝಾದ್ ಹಿಂದ್ ಫೌಜ್ ಯೋಧರ ಪವಿತ್ರ ಪಠ್ಯ ಗ್ರಂಥ
ಎಲ್ಲ ತರುಣರೂ ಓದಬೇಕಾದ 1857ರ ಇತಿಹಾಸದ ರಕ್ತರಂಜಿತ ಪುಟಗಳು ಉಲ್ಲೇಖಗಳು
ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ

Main Menu

1857 ಭಾರತದ ಸ್ವಾತಂತ್ರ್ಯ ಸಂಗ್ರಾಮ

1857 ಭಾರತದ ಸ್ವಾತಂತ್ರ್ಯ ಸಂಗ್ರಾಮ

300.00

Add to Cart