Description
ಬಡತನ, ನೋವು, ನಲಿವುಗಳ ಮಧ್ಯದಲ್ಲಿ ಸಿಲುಕಿ, ನಲುಗಿ ತಮ್ಮ ತಂದೆ, ಪೂಜ್ಯ ಅನಂತ ಶಾಸ್ತ್ರೀಯವರ ಮಾರ್ಗದರ್ಶನದಲ್ಲಿ ಸಂಸ್ಕೃತಾಭ್ಯಾಸವನ್ನು ಮುಂದುವರೆಸಿ, ಅಖಿಲಭಾರತ, ಅಂತರಾಷ್ಟ್ರೀಯ ಮಟ್ಟದಲ್ಲೂ ತನ್ನ ವಿದ್ವತ್ ಹಾಗೂ ಸೇವಾಕಾರ್ಯಗಳಿಂದ ಖ್ಯಾತರಾದ ಪಂಡಿತಾ ರಮಾಬಾಯಿ ಹಾಗೂ ಅವರ ಆದರ್ಶಗಳ ಕುರಿತು ಈ ಪುಸ್ತಕ ರಚಿಸಲ್ಪಟ್ಟಿದೆ.