Description
ನೆಹರೂ ಕುಟುಂಬದ ಹೊರತಾದ ಕಾಂಗ್ರೆಸ್ ಸರ್ಕಾರದ ಮೊದಲ ಪ್ರಧಾನಿ ಪಿ ವಿ ನರಸಿಂಹರಾವ್, ಜಾಗತೀಕರಣದ ಸಾಧ್ಯತೆಗಳಿಗೆ ಭಾರತವನ್ನು ತೆರೆದಿರಿಸಿದರು. ಸೀಮಿತ ಆರ್ಥಿಕ ಶಕ್ತಿ ಆಗಿದ್ದ ದೇಶವು ಟ್ರಿಲಿಯನ್ ಇಕಾನಮಿ ಆಗಿ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರ ಆಗುವತ್ತ ಭಾರತವನ್ನು ಅಣಿಗೊಳಿಸಿದ ಪರ್ವಕಾಲದ ಪುರುಷೋತ್ತಮ ಪಿ ವಿ ನರಸಿಂಹರಾವ್.