ಸುಭಾಷರ ಕಣ್ಮರೆ – ಅನ್ಯಾಯದ ಅಧ್ಯಾಯ

135.00150.00 (-10%)

In stock

ಡಾ|| ಕೆ ಎಸ್ ನಾರಾಯಣಾಚಾರ್ಯ

Compare

135.00150.00 (-10%)

Description

ನೇತಾಜಿ ಪಾತ್ರವನ್ನು ಇಲ್ಲ ಮಾಡಹೊರಟವರಾರೆಂದು ಎತ್ತಿ ತೋರಿಸುವುದೇ ಈ ಪುಸ್ತಕದ ಉದ್ದೇಶ. ರಾಜಕಾರಣ ಶುದ್ಧವಾದ ಹೊರತು, ಸಮಾಜ ಸುಧಾರಿಸುವುದಿಲ್ಲ. ಅದು ಶುದ್ಧವಾದ ಹೊರತು, ಜೀವನದ ಯಾವ ಮುಖವೂ ಪ್ರಾಮಾಣಿಕ, ಸ್ವಚ್ಛ, ದಕ್ಷ, ಸಮರ್ಥ ಆಗುವುದಿಲ್ಲ. ಪೊಳ್ಳು ಸೆಕ್ಯುಲರಿಸಂ, ಓಟು ಬ್ಯಾಂಕು ಹಾವಳಿ, ಅನೈತಿಕ ನಡತೆಯ ನಾಯಕರ ಸ್ವಾರ್ಥ ಇವುಗಳಿಂದ ನೇತಾಜಿ ಆದರ್ಶ ಮಾತ್ರ ರಕ್ಷಿಸಿ ಮುನ್ನಡೆಸಬಲ್ಲದು.

Main Menu

ಸುಭಾಷರ ಕಣ್ಮರೆ - ಅನ್ಯಾಯದ ಅಧ್ಯಾಯ

135.00150.00 (-10%)

Add to Cart