Description
ಭಾರತದ ಪ್ರಖ್ಯಾತ ಕೈಗಾರಿಕೋದ್ಯಮಿಗಳು, ಆಧುನಿಕ ಭಾರತದ ಶಿಲ್ಪಿಗಳಲ್ಲಿ ಒಬ್ಬರು. ಭಾರತದಲ್ಲಿ ಹಡಗುಗಳು, ವಿಮಾನಗಳು, ಕಾರುಗಳು ತಯಾರಾಗುವುದು ಸಾಧ್ಯವಾದದ್ದು ಇವರ ಸಾಹಸದಿಂದ. ಭಾರತ ಸರ್ಕಾರವೇ ವಿರೋಧಿಸಿದರೂ ದೇಶದ ಹಿತದ ದೃಷ್ಟಿಯಿಂದ ಮುನ್ನಡೆದು ಯಶಸ್ವಿಯಾದ ಧೀರರು.
Specification
Additional information
| book-no | 428 |
|---|---|
| author-name | |
| published-date | 1979 |
| language | Kannada |






