Description
ವಿಜಯನಗರದ ಕೃಷ್ಣದೇವರಾಯನ ಆಸ್ಥಾನದ ಮಹಾ ವಿದ್ವಾಂಸರಲ್ಲಿ ಒಬ್ಬ, ಪ್ರಸಿದ್ಧ ಹಾಸ್ಯಗಾರ. ಬಹು ಕಷ್ಟಪಟ್ಟು ತನ್ನ ಪ್ರಯತ್ನದಿಂದಲೇ ವಿದ್ಯೆಯನ್ನು ಸಂಪಾದಿಸಿದ. ಅಹಂಕಾರ, ಮೂಢನಂಬಿಕೆ ಇವನ್ನು ಕತ್ತರಿಸುವ ಅಸ್ತ್ರವನ್ನಾಗಿ ಹಾಸ್ಯವನ್ನು ಬಳಸಿದ.
Specification
Additional information
| book-no | 49 |
|---|---|
| author-name | |
| published-date | 1973 |
| language | Kannada |






