ರಣಧೀರ ಕಂಠೀರವ

13.5015.00 (-10%)

In stock

Compare
Category:

13.5015.00 (-10%)

Description

ಅಸಾಧಾರಣ ಶಕ್ತಿಯನ್ನು ಹೇಗೆ ಬಳಸಬೇಕು ಎಂಬುದಕ್ಕೆ ಮಾದರಿ ಮೈಸೂರಿನ ಈ ಅರಸು. ಏಕಾಂಗಿಯಾಗಿ ಇಪ್ಪತ್ತೈದು ಮಂದಿ ಕೊಲೆಗಡುಕರನ್ನು ಸೋಲಿಸಿ ಓಡಿಸಿದ ಧೀರ. ಆದರೆ ಅವರ ಶಕ್ತಿ ಎಲ್ಲ ದುರಹಂಕಾರಿಗಳ ಮತ್ತು ದುಷ್ಟರ ಶಿಕ್ಷೆಗೆ, ಪ್ರಜೆಗಳ ಪರಿಪಾಲನೆಗೆ ಮುಡಿಪು. ದೇಹಬಲದಲ್ಲಿ ಅವರಿಗೆ ಸರಿಸಮನಾದವರಿರಲಿಲ್ಲ; ಆಡಳಿತದ ದಕ್ಷತೆಯಲ್ಲಿ,ಪ್ರಜಾವಾತ್ಸಲ್ಯದಲ್ಲಿ ಅವರಿಗೆ ಸರಿಸಮರಾದ ಅರಸರೇ ವಿರಳ.

Specification

Additional information

book-no

143

author-name

published-date

1974

language

Kannada

Main Menu

ರಣಧೀರ ಕಂಠೀರವ

13.5015.00 (-10%)

Add to Cart