Description
ರಾಷ್ಟ್ರಕೂಟ ಮನೆತನದ ರಾಜ. ಕರ್ನಾಟಕವನ್ನಾಳಿದವನು, ಭಾರತದ ಚರಿತ್ರೆಯಲ್ಲಿ ಶ್ರೇಷ್ಠ ರಾಜರ ಪಂಕ್ತಿಗೆ ಸೇರಿದವನು. ರಣಧೀರ, ಪ್ರಜೆಗಳ ಹಿತವನ್ನೇ ಮುಖ್ಯವಾಗಿ ಭಾವಿಸಿದ ಪ್ರಭು. ಎಲ್ಲ ಧರ್ಮಗಳಿಗೆ ಗೌರವ ತೋರಿದವನು. ವಿದ್ಯಾಭ್ಯಾಸ, ಕಲೆಗಳು ಇವುಗಳಿಗೆ ವಿಶೇಷ ಪ್ರೋತ್ಸಾಹ ನೀಡಿದ.
Specification
Additional information
| book-no | 355 |
|---|---|
| author-name | |
| published-date | 1979 |
| language | Kannada |






