Description
ಲೆವಣಿಗಳಲ್ಲಿ, ಹಾಡುಗಳಲ್ಲಿ, ಕೋಲೆಟದಲ್ಲಿ, ಬಯಲು ನಾಟಕದಲ್ಲಿ ಕನ್ನಡನಾಡಿನ ಹಳ್ಳಿಗರೂ ಈ ವೀರನನ್ನು ಇಂದಿಗೂ ಸ್ಮರಿಸುತ್ತಾರೆ. ರಾಜ್ಯವನ್ನು ಮುತ್ತಿದ ಶತ್ರುಗಳನ್ನು ಸದೆಬಡಿದ. ಪರನಾರಿಯರು ತನಗೆ ತಾಯಿಯರು, ಸಹೋದರಿಯರು ಎಂದು ಪ್ರತಿಜ್ಞೆಮಾಡಿ, ಯಾವ ಶಕ್ತಿಗೂ ಸಗ್ಗದೆ ಆ ಪ್ರತಿಜ್ಞೆಯನ್ನು ಉಳಿಸಿಕೊಂಡ.
Specification
Additional information
| book-no | 212 |
|---|---|
| author-name | |
| published-date | 1975 |
| language | Kannada |






