Description
ಉತ್ತರಾಪಥೇಶ್ವರನೆನ್ನಿಸಿಕೊಂಡ ಹರ್ಷವರ್ಧನನನ್ನು ಸೋಲಿಸಿದ ವೀರ. ತಮ್ಮನಿಗಾಗಿ ರಾಜ್ಯವನ್ನೇ ಬಿಟ್ಟು ಕೊಡಲು ಸಿದ್ಧನಾದ ತ್ಯಾಗಿ. ಪರ್ಷಿಯಾದವರೆಗೆ ತನ್ನ ಖ್ಯಾತಿಯನ್ನು ಹಬ್ಬಿಸಿದ ವೀರ, ಪ್ರಜಾವತ್ಸಲ ಚಕ್ರವರ್ತಿ.
Specification
Additional information
| book-no | 53 |
|---|---|
| author-name | |
| published-date | 1974 |
| language | Kannada |






