Description
ಪರಕೀಯರ ದಬ್ಬಾಳಿಕೆಯಿಂದ ದೇಶ-ಧರ್ಮಗಳಿಗೆ ಹಾನಿಯಾಗುತ್ತಿರುವಾಗ ’ಮರೆಯಲೆಗದ’ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಭೂತರಾದ ವೀರಸಹೋದರರು. ಯುದ್ಧವನ್ನೂ ಶಾಂತಿಯನ್ನೂ ಗೆದ್ದ ದೇಶಸೇವಕರು. ಧರ್ಮ, ಸಂಸ್ಕೃತಿಗಳನ್ನು ರಕ್ಷಿಸಿ ಹೊಸ ಯುಗವನ್ನು ನಿರ್ಮಿಸಿದ ಶೂರರು.
Specification
Additional information
| book-no | 31 |
|---|---|
| author-name | |
| published-date | 1973 |
| language | Kannada |






